ETV Bharat / state

ನಾಳೆ ನಡೆಯುವ ಬೆಂಗಳೂರು ವಿಭಾಗ ಮಟ್ಟದ ಕಬ್ಬಡಿ ಪಂದ್ಯಕ್ಕೆ ಬಿಜೆಪಿ ಬಹಿಷ್ಕಾರ

author img

By

Published : Oct 14, 2019, 10:29 PM IST

ಕಬ್ಬಡಿ ಬಹಿಷ್ಕಾರ

ನಾಳೆ ಗುಡಿಬಂಡೆಯಲ್ಲಿ ನಡೆಯುವ ಬೆಂಗಳೂರು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪಂದ್ಯಾವಳಿಯನ್ನು ಬಿಜೆಪಿ ಬಹಿಷ್ಕರಿಸಿದೆ.

ಚಿಕ್ಕಬಳ್ಳಾಪುರ: ಕಬ್ಬಡ್ಡಿ ಪಂದ್ಯಾವಳಿಯ ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ಸಂಸದ ಬಚ್ಚೇಗೌಡರ ಹೆಸರನ್ನು ಕಡೆಗಣಿಸಿ ಪಟ್ಟಿಯ ಕೊನೆಯಲ್ಲಿ ಮುದ್ರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಂದ್ಯಾವಳಿಗೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಡಿಬಂಡೆ ಬಿಜೆಪಿ ಕಾರ್ಯದರ್ಶಿ ನಾಗರಾಜ್​, ನಾಳೆಯಿಂದ ನಡೆಯುವ ಬೆಂಗಳೂರು ಮಟ್ಟದ ಕಬ್ಬಡಿ ನಮ್ಮ ಹಿಂದುಳಿದ ತಾಲೂಕಿನಲ್ಲಿ ಮಾಡುತ್ತಿರುವುದು ನಮ್ಮ ತಾಲೂಕಿನವರಿಗೆ ಸಂತೋಷ. ಆದರೆ, ಅಧಿಕಾರಿಗಳು ನಮ್ಮ ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇ ಗೌಡರ ಹೆಸರು ಕಡೆಯಾದಾಗಿ ಆಹ್ವಾನ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು

ನಾಳೆ ನಡೆಯುವ ಬೆಂಗಳೂರು ವಿಭಾಗ ಮಟ್ಟದ ಕಬ್ಬಡಿ ಬಹಿಷ್ಕಾರ

ಹಿಂದುಳಿದ ತಾಲೂಕಿನಲ್ಲಿ ಪ್ರಥಮ ಭಾರಿಗೆ ಆಯೋಜಿಸಿದ್ದ ಬೆಂಗಳೂರು ವಿಭಾಗ ಮಟ್ಟದ ಹಿರಿಯ ಮತ್ತು ಪ್ರಾಥಮಿಕ ಮಟ್ಟದ ಕಬ್ಬಡಿಯ ಪಂದ್ಯಾವಳಿಗೆ ಆವರಣ ಸಿದ್ಧವಾಗಿದೆ. ಆದರೆ, ಕಾರ್ಯಕ್ರಮಕ್ಕೆ ಅಧಿಕಾರಿಗಳು ಮಾಡಿದ ತಪ್ಪು ಮತ್ತು ನಿರ್ಲಕ್ಷದಿಂದಾಗಿ ಬಿಜೆಪಿ ಬಹಿಷ್ಕಾರ ಮಾಡಿದೆ ಎಂದು ತಾಲೂಕಿನ ಬಿಜೆಪಿ ಕಾರ್ಯಕರ್ತರು ಹೇಳಿದರು.

Intro:ನಾಳೆ ನಡೆಯುವ ಬೆಂಗಳೂರು ವಿಭಾಗ ಮಟ್ಟದ ಕಬ್ಬಡಿ ಬಹಿಷ್ಕಾರ Body:ನಾಳೆ ಗುಡಿಬಂಡೆಯಲ್ಲಿ ನಡೆಯುವ ಬೆಂಗಳೂರು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪಂದ್ಯಾವಳಿ ಬಹಿಷ್ಕಾರ
Conclusion:ಗುಡಿಬಂಡೆ ಬಿಜೆಪಿ ಕಾರ್ಯದರ್ಶಿ ನಾಗರಾಜ್ ರವರು ಮಾತನಾಡಿ ನಾಳೆಯಿಂದ ನಡೆಯುವ ಬೆಂಗಳೂರು ಮಟ್ಟದ ಕಬ್ಬಡಿ ನಮ್ಮ ಹಿಂದುಳಿದ ತಾಲೂಕಿನಲ್ಲಿ ಮಾಡಿತ್ತಿರುವುದು ನಮ್ಮ ತಾಲೂಕಿನವರಿಗೆ ಸಂತೋಷ ಆಗಿದೆ ಆದರೇ ಅಧಿಕಾರಿಗಳು ಮಾಡಿರುವ ತಪ್ಪಿಗೆ ನಮ್ಮ ಲೋಕಸಭಾಕ್ಷೇತ್ರದ ಸದಸ್ಯರಾದ ಸನ್ಮಾನ್ಯ ಬಿ.ಎನ್. ಬಚ್ಚೆ ಗೌಡರ ಹೆಸರು ಕಡೆಯಾದಾಗಿ ಅಹ್ವಾನ ಪತ್ರಿಕೆಯಲ್ಲಿ ಪ್ರಿಂಟ್ ಅಕಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಹಿಂದುಳಿದ ತಾಲೂಕಿನಲ್ಲಿ ಪ್ರಥಮ ಭಾರಿಗೆ ಆಯೋಜಿಸಿದ್ದ ಬೆಂಗಳೂರು ವಿಭಾಗ ಮಟ್ಟದ ಹಿರಿಯ ಮತ್ತು ಪ್ರಾಥಮಿಕ ಕಬ್ಬಡಿಯ ಪದ್ಯಾವಳಿಗೆ ಆವರಣ ಸಿದ್ಧವಾಗಿದೆ. ಅಷ್ಟರಲ್ಲಿ ಸಂತೋಷವಾಗಿ ನಡೆಯುವ ಕಾರ್ಯಕ್ರಮಕ್ಕೆ ಅಧಿಕಾರಿಗಳ ಮಾಡಿದ ತಪ್ಪು ಮತ್ತು ನಿರ್ಲಕ್ಷದಿಂದ ಸಂಸದರಿಗೆ ಕೊಡಬೇಕಾದ ಗೌರವ ಕೊಟ್ಟಿಲ್ಲ ಎಂದು ತಾಲೂಕಿನ ಬಿಜೆಪಿ ಕಾರ್ಯಕರ್ತರು ಸೇರಿ ನಾಳೆ ಮೈದಾನದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು

ಯಾವುದೇ ಪಕ್ಷವಿರಲಿ ಕಾಂಗ್ರೆಸ್. ಜೆಡಿಎಸ್. ಬಿಜೆಪಿ ಅವರದೇ ಅಧಿಕಾರ ಸ್ಥಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ ಆದರೇ ಅಧಿಕಾರಿಗಳು ಮಾಡಿರುವ ನಮ್ಮ ಸಂಸದರಿಗೆ ಅವಮಾನ ಆಗಿದೆ.ನಾವು ಅಧಿಕಾರಿಗಳಿಗೆ ಕರೆ ಮಾಡಿಧಾಗ ಅವ್ರು ಸ್ವೀಕರಿಸುತ್ತಿಲ್ಲ ಎಂದು ಇದು ಅಧಿಕಾರಿಗಳೇ ಮಾಡಿರುವ ತಪ್ಪು ಎಂದು ಬಿಜೆಪಿ ತಾಲೂಕು ಅಧ್ಯಕ್ಷರು ಜಿ. ವಿ. ರಾಜಗೋಪಾಲ್ ತಿಳಿಸಿದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.