ETV Bharat / state

ಆಯುಧ ಪೂಜೆ ಸಂಭ್ರಮ:‌‌‌ ಪಂಚೆಯಲ್ಲಿ ಮಿಂಚಿದ ಪೊಲೀಸರು

author img

By

Published : Oct 25, 2020, 4:22 PM IST

Chamarajanagar District
ಆಯುಧ ಪೂಜೆ ಸಂಭ್ರಮ:‌‌‌ ಖಾಕಿ ಬಿಟ್ಟು ಪಂಚೆಯಲ್ಲಿ ಮಿಂಚಿದ ಪೊಲೀಸರು

ಗುಂಡ್ಲುಪೇಟೆ ಪಟ್ಟಣ ಠಾಣೆ, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಹಾಗೂ ರಾಮಾಪುರ ಠಾಣೆ ಪೊಲೀಸರು ಪಂಚೆ-ಶಲ್ಯ, ಮಹಿಳಾ ಕಾನ್ಸ್‌ಟೇಬಲ್​ಗಳು ಸೀರೆಯುಟ್ಟು ಆಯುಧ ಪೂಜೆ ನೆರವೇರಿಸಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಚಾಮರಾಜನಗರ: ವರ್ಷಪೂರ್ತಿ ಖಾಕಿ ಬಟ್ಟೆ ಧರಿಸಿ ಖದರ್ ತೋರುತ್ತಿದ್ದ ಪೊಲೀಸರು ಆಯಧ ಪೂಜೆ ಪ್ರಯುಕ್ತ ಸಾಂಪ್ರದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣ ಠಾಣೆ, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಹಾಗೂ ರಾಮಾಪುರ ಠಾಣೆ ಪೊಲೀಸರು ಪಂಚೆ-ಶಲ್ಯ, ಮಹಿಳಾ ಕಾನ್ಸ್‌ಟೇಬಲ್​ಗಳು ಸೀರೆಯುಟ್ಟು ಆಯುಧ ಪೂಜೆ ನೆರವೇರಿಸಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ವರ್ಷಪೂರ್ತಿ ದುಡಿದು ದಣಿದ ಮನಕ್ಕೆ ಆಯುಧ ಪೂಜೆ ರಿಲ್ಯಾಕ್ಸ್ ನೀಡಿತ್ತು.

ಉಳಿದಂತೆ ಎಲ್ಲಾ ಠಾಣೆಗಳಲ್ಲಿ ರೈಫಲ್, ರಿವಾಲ್ವರ್, ಜೀಪು, ಬೈಕ್​ಗಳಿಗೆ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಪೂಜೆ ಮಾಡಿ‌ ಸಿಹಿ ವಿತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.