ETV Bharat / state

ಬಳ್ಳಾರಿ: ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟ

author img

By

Published : Jan 14, 2021, 11:41 AM IST

bellary
ಬಳ್ಳಾರಿ: ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟ

ಬಳ್ಳಾರಿ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದ್ದು, ಎಲ್ಲ ಗ್ರಾ.ಪಂ.ಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಹೀಗಿದೆ..

ಬಳ್ಳಾರಿ: ಬಳ್ಳಾರಿ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.

ಅಧ್ಯಕ್ಷ ಸ್ಥಾನದ ಸಾಮಾನ್ಯ ವರ್ಗಕ್ಕೆ 5, ಸಾಮಾನ್ಯ ಮಹಿಳೆ ವರ್ಗಕ್ಕೆ 4, ಪರಿಶಿಷ್ಟ ಜಾತಿ 3, ಪರಿಶಿಷ್ಟ ಜಾತಿ ಮಹಿಳೆ 4, ಪರಿಶಿಷ್ಟ ಪಂಗಡ 4, ಪರಿಶಿಷ್ಟ ಪಂಗಡ ಮಹಿಳೆ 5 ಸ್ಥಾನಗಳು ಮೀಸಲಾಗಿವೆ.

ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ 5, ಸಾಮಾನ್ಯ ಮಹಿಳೆ 4, ಪರಿಶಿಷ್ಟ ಜಾತಿ 2, ಪರಿಶಿಷ್ಟ ಜಾತಿ ಮಹಿಳೆ 4, ಪರಿಶಿಷ್ಟ ಪಂಗಡ 3, ಪರಿಶಿಷ್ಟ ಪಂಗಡ ಮಹಿಳೆಗೆ 7 ಸ್ಥಾನಗಳಿಗೆ ಮೀಸಲಿರಿಸಲಾಗಿದೆ.

ಎಲ್ಲ ಗ್ರಾ.ಪಂ.ಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಹೀಗಿದೆ..

  • ಶ್ರೀಧರಗಡ್ಡೆ ಗ್ರಾ.ಪಂ: ಸಾಮಾನ್ಯ (ಅಧ್ಯಕ್ಷ), ಎಸ್‌ಸಿ ಮಹಿಳೆ (ಉಪಾಧ್ಯಕ್ಷ)
  • ಸಂಗನಕಲ್ಲು ಗ್ರಾ.ಪಂ: ಸಾಮಾನ್ಯ (ಅಧ್ಯಕ್ಷ),ಎಸ್‌ಟಿ ಮಹಿಳೆ (ಉಪಾಧ್ಯಕ್ಷ)
  • ಶಿಡಿಗಿನಮೊಳ ಗ್ರಾ.ಪಂ: ಸಾಮಾನ್ಯ (ಅಧ್ಯಕ್ಷ),ಎಸ್‌ಸಿ ಮಹಿಳೆ (ಉಪಾಧ್ಯಕ್ಷ)
  • ಹಲಕುಂದಿ ಗ್ರಾ.ಪಂ: ಸಾಮಾನ್ಯ (ಅಧ್ಯಕ್ಷ), ಎಸ್‌ಟಿ (ಉಪಾಧ್ಯಕ್ಷ)
  • ಬಿ.ಬೆಳಗಲ್ಲು ಗ್ರಾ.ಪಂ: ಸಾಮಾನ್ಯ (ಅಧ್ಯಕ್ಷ), ಎಸ್‌ಟಿ ಮಹಿಳೆ (ಉಪಾಧ್ಯಕ್ಷ)
  • ಕೊಳಗಲ್ಲು ಗ್ರಾ.ಪಂ: ಸಾಮಾನ್ಯ ಮಹಿಳೆ (ಅಧ್ಯಕ್ಷ), ಎಸ್‌ಸಿ (ಉಪಾಧ್ಯಕ್ಷ)
  • ವಣೇನೂರು ಗ್ರಾ.ಪಂ: ಸಾಮಾನ್ಯ ಮಹಿಳೆ (ಅಧ್ಯಕ್ಷ),ಎಸ್‌ಸಿ (ಉಪಾಧ್ಯಕ್ಷ)
  • ಚೆಳಗುರ್ಕಿ ಗ್ರಾ.ಪಂ: ಸಾಮಾನ್ಯ ಮಹಿಳೆ (ಅಧ್ಯಕ್ಷ),ಎಸ್‌ಸಿ (ಉಪಾಧ್ಯಕ್ಷ)
  • ಅಮರಾಪುರ ಗ್ರಾ.ಪಂ: ಸಾಮಾನ್ಯ ಮಹಿಳೆ (ಅಧ್ಯಕ್ಷ), ಎಸ್‌ಸಿ ಮಹಿಳೆ (ಉಪಾಧ್ಯಕ್ಷ)
  • ಬಸರಕೋಡು ಗ್ರಾ.ಪಂ: ಎಸ್‌ಸಿ ಮಹಿಳೆ (ಅಧ್ಯಕ್ಷ),ಎಸ್‌ಟಿ ಮಹಿಳೆ (ಉಪಾಧ್ಯಕ್ಷ)
  • ಮೋಕಾ ಗ್ರಾ.ಪಂ: ಎಸ್‌ಸಿ (ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ)
  • ಪರಮದೇವನಹಳ್ಳಿ ಗ್ರಾ.ಪಂ: ಎಸ್‌ಸಿ ಮಹಿಳೆ (ಅಧ್ಯಕ್ಷ),ಎಸ್‌ಟಿ ಮಹಿಳೆ (ಉಪಾಧ್ಯಕ್ಷ)
  • ಕೊರ್ಲಗುಂದಿ ಗ್ರಾ.ಪಂ: ಎಸ್‌ಸಿ ಮಹಿಳೆ (ಅಧ್ಯಕ್ಷ),ಸಾಮಾನ್ಯ (ಉಪಾಧ್ಯಕ್ಷ)
  • ಹಂದ್ಯಾಳ್ ಗ್ರಾ.ಪಂ: ಎಸ್‌ಸಿ ಮಹಿಳೆ (ಅಧ್ಯಕ್ಷ),ಸಾಮಾನ್ಯ (ಉಪಾಧ್ಯಕ್ಷ)
  • ಕಪ್ಪಗಲ್ಲು ಗ್ರಾ.ಪಂ: ಎಸ್‌ಸಿ ಮಹಿಳೆ (ಅಧ್ಯಕ್ಷ), ಎಸ್‌ಟಿ (ಉಪಾಧ್ಯಕ್ಷ)
  • ಭೈರದೇವನಹಳ್ಳಿ ಗ್ರಾ.ಪಂ: ಎಸ್‌ಸಿ ಮಹಿಳೆ (ಅಧ್ಯಕ್ಷ), ಸಾಮಾನ್ಯ (ಉಪಾಧ್ಯಕ್ಷ)
  • ಸಿರಿವಾರ ಗ್ರಾ.ಪಂ‌: ಎಸ್‌ಟಿ ಮಹಿಳೆ (ಅಧ್ಯಕ್ಷ), ಎಸ್‌ಟಿ ಮಹಿಳೆ (ಉಪಾಧ್ಯಕ್ಷ)
  • ಕಾರೇಕಲ್ಲು ಗ್ರಾ.ಪಂ: ಎಸ್‌ಟಿ (ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ)
  • ರೂಪನಗುಡಿ ಗ್ರಾ.ಪಂ: ಎಸ್‌ಟಿ (ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ)
  • ಸಂಜೀವರಾಯನ ಕೋಟೆ ಗ್ರಾ.ಪ: ಎಸ್‌ಟಿ (ಅಧ್ಯಕ್ಷ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ)
  • ಎರ‍್ರಗುಡಿ ಗ್ರಾ.ಪ: ಎಸ್‌ಟಿ ಮಹಿಳೆ (ಅಧ್ಯಕ್ಷ), ಎಸ್‌ಟಿ (ಉಪಾಧ್ಯಕ್ಷ)
  • ಗೋನಾಳ್ ಗ್ರಾ.ಪಂ: ಎಸ್‌ಟಿ ಮಹಿಳೆ (ಅಧ್ಯಕ್ಷ),ಎಸ್‌ಸಿ ಮಹಿಳೆ (ಉಪಾಧ್ಯಕ್ಷ)
  • ಎತ್ತಿನ ಬೂದಿಹಾಳ್ ಗ್ರಾ.ಪಂ: ಎಸ್‌ಟಿ (ಅಧ್ಯಕ್ಷ),ಮಹಿಳೆ ಸಾಮಾನ್ಯ (ಉಪಾಧ್ಯಕ್ಷ)
  • ಶಂಕರಬಂಡೆ ಗ್ರಾ.ಪಂ: ಎಸ್‌ಟಿ ಮಹಿಳೆ (ಅಧ್ಯಕ್ಷ), ಸಾಮಾನ್ಯ (ಉಪಾಧ್ಯಕ್ಷ)
  • ಚಾನಾಳ್ ಗ್ರಾ.ಪಂ: ಎಸ್‌ಟಿ ಮಹಿಳೆ (ಅಧ್ಯಕ್ಷ) ಎಸ್‌ಟಿ (ಉಪಾಧ್ಯಕ್ಷ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.