ETV Bharat / state

ರಾಜ್ಯದ ಪ್ರಮುಖ ನಗರದಲ್ಲಿನ ಪೆಟ್ರೋಲ್​ ಡಿಸೇಲ್​ ದರ ಹೀಗಿದೆ..

author img

By

Published : Oct 24, 2022, 10:19 AM IST

ಪೆಟ್ರೋಲ್​ ಡಿಸೇಲ್​ ದರ
ಪೆಟ್ರೋಲ್​ ಡಿಸೇಲ್​ ದರ

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪೆಟ್ರೋಲ್​ ಡಿಸೇಲ್​ ಬೆಲೆ ಹೀಗಿದೆ..

ಬೆಂಗಳೂರು: ರಾಜ್ಯದಲ್ಲಿ ಇಂದು ಇಂಧನ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಾರದೇ ಇರುವುದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ನಗರ ಪೆಟ್ರೋಲ್ ಡಿಸೇಲ್
ಬೆಂಗಳೂರು 101.96 ರೂ.87.91 ರೂ.
ಶಿವಮೊಗ್ಗ 103.45 ರೂ.89.18 ರೂ.
ಹುಬ್ಬಳ್ಳಿ101.65 ರೂ. 87.65 ರೂ.
ದಾವಣಗೆರೆ103.35 ರೂ. 89.00 ರೂ.
ಮಂಗಳೂರು101.65 ರೂ. 87.60
ETV Bharat Logo

Copyright © 2024 Ushodaya Enterprises Pvt. Ltd., All Rights Reserved.