ETV Bharat / state

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

author img

By

Published : Sep 11, 2022, 11:01 AM IST

Fuel prices
ಸಾಂದರ್ಭಿಕ ಚಿತ್ರ

ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನ. ಇಂದಿನ ತೈಲ ದರ ಇಂತಿದೆ ನೋಡಿ..

ಬೆಂಗಳೂರು/ನವದೆಹಲಿ: ದೇಶದ ನಾಲ್ಕು ಮಹಾನಗರಗಳಲ್ಲಿ ಭಾನುವಾರ ಬೆಳಗ್ಗೆ ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೇಶದ ಮಹಾನಗರಗಳಲ್ಲಿ ತೈಲ ದರ:

  • ದೆಹಲಿಯಲ್ಲಿ ಪೆಟ್ರೋಲ್ ಲೀ.ಗೆ 96.72 ರೂ ಮತ್ತು ಡೀಸೆಲ್ 89.62 ರೂ.
  • ಮುಂಬೈನಲ್ಲಿ ಪೆಟ್ರೋಲ್ ಲೀ.ಗೆ 106.31 ರೂ ಮತ್ತು ಡೀಸೆಲ್ 94.27 ರೂ
  • ಚೆನ್ನೈನಲ್ಲಿ ಪೆಟ್ರೋಲ್ ಲೀ.ಗೆ 102.63 ರೂ ಮತ್ತು ಡೀಸೆಲ್ 94.24 ರೂ
  • ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀ.106.03 ರೂ ಮತ್ತು ಡೀಸೆಲ್ 92.76 ರೂ ಇದೆ.

ರಾಜ್ಯದಲ್ಲಿ ತೈಲ ದರ ಇಂತಿದೆ:

ನಗರಪೆಟ್ರೋಲ್ (ಲೀ. ದರಡೀಸೆಲ್ (ಲೀ. ದರ
ಬೆಂಗಳೂರು 101.94 ರೂ. 87.89 ರೂ.
ಶಿವಮೊಗ್ಗ 102.80 ರೂ. 88.56 ರೂ.
ದಾವಣಗೆರೆ 103.93 ರೂ. 89.50 ರೂ.
ಮೈಸೂರು 101.44 ರೂ. 87.43 ರೂ.

ಇದನ್ನೂ ಓದಿ: ಸಾಲ ಮಾಡುವ ಮುನ್ನ ಯೋಚಿಸಿ... ಅಗತ್ಯ ಇದ್ದರೆ ಮಾತ್ರವೇ ಮಾಡಿ.. ಇಲ್ಲಿದೆ ಆರ್ಥಿಕ ನಿರ್ವಹಣೆಯ ಪಾಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.