ETV Bharat / state

ಇಂಧನ ಬೆಲೆ ಸ್ಥಿರ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ರೇಟು ಹೀಗಿದೆ ನೋಡಿ

author img

By

Published : Aug 28, 2022, 10:23 AM IST

Updated : Aug 28, 2022, 12:14 PM IST

ಇಂಧನ ಬೆಲೆ
petrol and diesel

ದೇಶ ಹಾಗೂ ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಇಂಧನ ಬೆಲೆ ಹೇಗಿದೆ ನೋಡೋಣ.

ನವದೆಹಲಿ/ಬೆಂಗಳೂರು: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.65 ರೂ.ಗೆ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ ಇಂತಿದೆ:

ನಗರ ಪೆಟ್ರೋಲ್ (ಲೀ. ದರ) ಡೀಸೆಲ್ (ಲೀ. ದರ)
ಬೆಂಗಳೂರು 101.96 ರೂ. 87.91 ರೂ.
ಹುಬ್ಬಳ್ಳಿ101.65 ರೂ.87.65 ರೂ.
ಮೈಸೂರು101.44 ರೂ.87.43 ರೂ.
ಮಂಗಳೂರು 101.13 ರೂ.87.13 ರೂ.
ದಾವಣಗೆರೆ103.92 ರೂ.89.52 ರೂ.
ಶಿವಮೊಗ್ಗ 102.80 ರೂ.88.56 ರೂ.

ಇದನ್ನೂ ಓದಿ: ನಮ್ಮ ಮೆಟ್ರೋ.. ಜಾರಿಗೆ ಬರಲಿವೆ ಕ್ಯೂಆರ್​ ಕೋಡ್​ ಟಿಕೆಟಿಂಗ್, ಪ್ರಿ ಪೇಯ್ಡ್ ಆಟೋ ಸ್ಟ್ಯಾಂಡ್ಸ್

Last Updated :Aug 28, 2022, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.