ETV Bharat / state

ಕನ್ನಡದಲ್ಲಿ ಶುಭಕೋರಿದ ವಿಶ್ವದ ಅತಿದೊಡ್ಡ ಕಾರ್ಟೂನ್​ ಚಿತ್ರ ತಯಾರಕರು

author img

By

Published : Oct 8, 2019, 1:44 PM IST

ಹಲ್ಕ್ ಹಾಗೂ ಥಾರ್ ಗ್ರಾಫಿಕ್ಸ್

ಮೈಸೂರಿನ ಅಂಬಾವಿಲಾಸ ಅರಮನೆ ಎದುರು ಹಲ್ಕ್ ಹಾಗೂ ಥಾರ್ ಗ್ರಾಫಿಕ್ಸ್ ಮಾಡಿ ಟ್ವಿಟ್ಟರ್​ನಲ್ಲಿ ಅಮೆರಿಕ ಮೂಲದ ಮಾರ್ವೆಲ್ ಸಂಸ್ಥೆ ಶುಭಕೋರಿದೆ.

ಬೆಂಗಳೂರು: ಮೈಸೂರಿನ ಅಂಬಾವಿಲಾಸ ಅರಮನೆ ಎದುರು ಹಲ್ಕ್ ಹಾಗೂ ಥಾರ್ ಗ್ರಾಫಿಕ್ಸ್ ಮಾಡಿ ಟ್ವಿಟ್ಟರ್​ನಲ್ಲಿ ಇಂಗ್ಲಿಷ್ ಬಳಸಿ ಕನ್ನಡದಲ್ಲಿ ದಸರಾ ಹಬ್ಬದ ಶುಭಾಶಯಗಳು ಎಂದು ಸ್ಪೈಡರ್ ಮ್ಯಾನ್, ಥಾರ್, ಹಲ್ಕ್, ಅವೆಂಜರ್ಸ್ ಮುಂತಾದ ಕಾರ್ಟೂನ್​ ಚಿತ್ರಗಳ ತಯಾರಕರಾದ ಅಮೆರಿಕ ಮೂಲದ ಮಾರ್ವೆಲ್ ಸಂಸ್ಥೆ ಶುಭಕೋರಿದೆ.

ಥಾರ್ ಕಾರ್ಟೂನ್ ಚಲನಚಿತ್ರವಾದ ರಾಗನೊರಾಕ್ ಆಗಲಿ ದಸರಾ ಆಗಲಿ ಕೊನೆಗೆ ಉಳಿಯುವುದು ಒಳ್ಳೆಯ ಶಕ್ತಿ ನಿರಂತರವಾಗಿ ಉಳಿಯುತ್ತದೆ ಎಂದು ತಿಳಿಸಿದೆ.

Intro:Body:ಕನ್ನಡದಲ್ಲಿ ಶುಭಕೋರಿದ ವಿಶ್ವದ ಅತಿದೊಡ್ಡ ಕಾರ್ಟುನ್ ತಯಾರಕರು.


ಬೆಂಗಳೂರು: ಮೈಸೂರಿನ ಅಂಬಾವಿಲಾಸ ಅರಮನೆ ಎದುರು ಹಲ್ಕ್ ಹಾಗೂ ಥಾರ್ ಗ್ರಾಫಿಕ್ಸ್ ಮಾಡಿ ಟ್ವಿಟ್ಟರ್ ನಲ್ಲಿ ಇಂಗ್ಲಿಷ್ ಬಳಸಿ ಕನ್ನಡದಲ್ಲಿ ದಸರಾ ಹಬ್ಬದ ಶುಭಾಶಯಗಳು ಎಂದು ಸ್ಪೈಡರ್ ಮ್ಯಾನ್, ಥಾರ್, ಹಲ್ಕ್, ಅವೆಂಜರ್ಸ್ ಮುಂತಾದ ಕಾರ್ಟುನ್ ಚಿತ್ರಗಳ ತಯಾರಕರಾದ ಅಮೆರಿಕಾ ಮೂಲದ ಮಾರ್ವೆಲ್ ಸಂಸ್ಥೆ ಶುಭಕೋರಿದೆ.


ಥಾರ್ ಕಾರ್ಟುನ್ ಚಲನಚಿತ್ರವಾದ ರಾಗನೊರಾಕ್ ಆಗಲಿ ದಸರಾ ಆಗಲಿ ಕೊನೆಗೆ ಉಳಿಯುವುದು ಒಳ್ಳೆಯ ಶಕ್ತಿ ನಿರಂತರವಾಗಿ ಉಳಿಯುತ್ತದೆ ಎಂದು ತಿಳಿಸಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.