", "inLanguage": "kn", "publisher": { "@type": "Organization", "name": "ETV Bharat", "url": "https://www.etvbharat.com", "logo": { "@type": "ImageObject", "contentUrl": "https://etvbharatimages.akamaized.net/etvbharat/prod-images/768-512-8902641-288-8902641-1600852639524.jpg" } } }
", "articleSection": "sitara", "articleBody": "ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಕೊನಿಡೇಲ ವ್ಯವಸ್ಥಾಪಕ ನಿರ್ದೇಶಕರಾಗಿರುವ 'ಯುವರ್​​​​​ ಲೈಫ್' ಹೆಲ್ತ್ ವೆಬ್​​​ಸೈಟ್​​ಗೆ ಇದೀಗ ಸಮಂತ ಅಕ್ಕಿನೇನಿ ಅತಿಥಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ.ಟಾಲಿವುಡ್ ನಟಿ ಸಮಂತ ಅಕ್ಕಿನೇನಿ ಸಿನಿಮಾ ಹೊರತು ಪಡಿಸಿ ಕೆಲವೊಂದು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ರಾಮ್​ ಚರಣ್ ತೇಜ ಪತ್ನಿ ಉಪಾಸನಾ ಕೊನಿಡೇಲ ವ್ಯವಸ್ಥಾಪಕ ನಿರ್ದೇಶಕರಾಗಿರುವ 'ಯುವರ್​​​​​ ಲೈಫ್'​​ಗೆ ಸಮಂತ ಅತಿಥಿ ಸಂಪಾದಕಿಯಾಗಿದ್ದಾರೆ. ಇದೊಂದು ಹೆಲ್ತ್​ ವೆಬ್​​ಸೈಟ್. View this post on Instagram •Regram• @urlife.co.in is being created keeping in mind specific philosophies such as– sustainable well-being, holistic health and mental & emotional harmony. Samantha is someone who embodies many of the beliefs that we do. She encourages sustainability through her organic farming initiatives, embraces a vegan lifestyle, and is passionate about health and fitness. We welcome her expertise and look forward to sharing her curated content with our readers, which will focus on the body, the mind, nutrition and healing.” @urlife.co.in X @samantharuthprabhuoffl @upasanakaminenikonidela @thehouseofpixels @jukalker @sadhnasingh1 Follow & subscribe: Instagram: @urlife.co.in YouTube: Upasana Kamineni Konidela Website: www.urlife.co.in Facebook: @URLife.co.in Twitter: @urlife_co_in . . . #wellness #body #mind #nutrition #selfcare #FitterwithApollo #Fittertogether #apollolifestudio #HyderabadHealth #fitnessmotivation #HyderabadFitness #HealthyLiving #transformation #upasanakaminenikonidela #samantharuthprabhu #nutrition #healthyfood #healthylifestyle #corona #indiafightscorona #lockdown2020 #quarantinelife #socialdistancing #URLife #urbanphotography A post shared by Samantha Akkineni (@samantharuthprabhuoffl) on Sep 21, 2020 at 9:15pm PDT ಬ್ಯುಸಿ ಜೀವನದಲ್ಲಿ ಆರೋಗ್ಯದ ಕಡೆ ಗಮನ ಕೊಡುವುದು ಬಹಳ ಮುಖ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಜಾಲತಾಣದ​​​ ಮೂಲಕ ವೃತ್ತಿಪರ ವೈದ್ಯರು, ಆಹಾರ ತಜ್ಞರು, ಫಿಟ್ನೆಸ್ ತರಬೇತುದಾರರು ತಮ್ಮ ಅನುಭವ, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ..? ಯಾವ ಬಗೆಯ ಆಹಾರ ಪದ್ಧತಿ ಅನುಸರಿಸಿದರೆ ಕಾಯಿಲೆಗಳಿಂದ ಮುಕ್ತರಾಗಬಹುದು ಎಂಬೆಲ್ಲಾ ಮಾಹಿತಿಗಳನ್ನು ಯುವರ್ ಲೈಫ್ ವೆಬ್​​​ಸೈಟ್​ನಲ್ಲಿ ಬರವಣಿಗೆ ಮತ್ತು ತಜ್ಞರ ವಿಡಿಯೋಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ. View this post on Instagram The magic unfolds Tom On @urlife.co.in ! Cue the confetti 🎉 ! @samantharuthprabhuoffl A post shared by Upasana Kamineni Konidela (@upasanakaminenikonidela) on Sep 19, 2020 at 9:33pm PDT 'ಆರೋಗ್ಯದ ವಿಚಾರದಲ್ಲಿ ಜನರ ಚಿಂತನೆ ಬದಲಿಸುವ, ಗಮನಾರ್ಹವಾದ ವಿಷಯಗಳ‌ ಮೂಲಕ ಶಿಕ್ಷಿತರನ್ನಾಗಿಸುವ ಉದ್ದೇಶ ಯುವರ್ ಲೈಫ್​​ನದ್ದು' ಎನ್ನುತ್ತಾರೆ ಉಪಾಸನಾ. ಸಮಂತ ಅಕ್ಕಿನೇನಿ ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಮೊದಲಿನಿಂದಲೂ ಅಪಾರ ಕಾಳಜಿ ವಹಿಸಿಕೊಂಡು ಬಂದವರು. ಫಿಟ್ನೆಸ್ ಬಗ್ಗೆಯೂ ವಿಶೇಷ ಒಲವಿರಿಸಿಕೊಂಡಿರುವ ಸಮಂತ ಸಾವಯವ ಕೃಷಿ ಪದ್ದತಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈಗ ಯುವರ್ ಲೈಫ್ ನ ಅತಿಥಿ ಸಂಪಾದಕಿಯಾಗಿದ್ದಾರೆ. ಉತ್ತಮ ಆಹಾರ ಪದ್ಧತಿ, ಆರೋಗ್ಯದ ಬಗ್ಗೆ ಸಮಂತಾ ಇಲ್ಲಿ ತಿಳಿಸಿಕೊಡಲಿದ್ದಾರೆ. View this post on Instagram Posted @withregram • @urlife.co.in U don’t get the perfect BUTT by just sitting on it ! Get up Get Moving Get FIT, FIERCE & FABULOUS @urlife.co.in X @samantharuthprabhuoffl 📸 @thehouseofpixels @jukalker @sadhnasingh1 #wellness #body #mind #nutrition #selfcare #FitterwithApollo #Fittertogether #apollolifestudio #HyderabadHealth #fitnessmotivation #HyderabadFitness #HealthyLiving #transformation #upasanakaminenikonidela #samantharuthprabhu #nutrition #healthyfood #healthylifestyle #corona #indiafightscorona #lockdown2020 #quarantinelife #socialdistancing #URLife A post shared by Samantha Akkineni (@samantharuthprabhuoffl) on Sep 20, 2020 at 8:47pm PDT ಭಾರತೀಯ ಕಾರ್ಪೊರೇಟ್ ವಲಯದಲ್ಲಿ 14 ದಶಲಕ್ಷಕ್ಕೂ ಹೆಚ್ಚು ಆರೋಗ್ಯ ಸೇವಾ ಪೂರೈಕೆದಾರರು ಯುವರ್ ಲೈಫನ್ನು ಬೆಂಬಲಿಸುತ್ತಿದ್ದಾರೆ‌. ಇದೀಗ ಈ ಜಾಲತಾಣಕ್ಕೆ ಅತಿಥಿ ಸಂಪಾದಕಿಯಾಗಿ ಸಮಂತ ಕಾರ್ಯ ನಿರ್ವಹಿಸುತ್ತಿರುವುದು ಯುವರ್ ಲೈಫನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.", "url": "https://www.etvbharat.com/kannada/karnataka/sitara/cinema/samantha-akkineni-is-guest-editor-for-your-life-health-website/ka20200923145405143", "inLanguage": "kn", "datePublished": "2020-09-23T14:54:07+05:30", "dateModified": "2020-09-23T15:02:09+05:30", "dateCreated": "2020-09-23T14:54:07+05:30", "thumbnailUrl": "https://etvbharatimages.akamaized.net/etvbharat/prod-images/768-512-8902641-288-8902641-1600852639524.jpg", "mainEntityOfPage": { "@type": "WebPage", "@id": "https://www.etvbharat.com/kannada/karnataka/sitara/cinema/samantha-akkineni-is-guest-editor-for-your-life-health-website/ka20200923145405143", "name": "'ಯುವರ್ ಲೈಫ್​​​​​​​​​' ಹೆಲ್ತ್​​​​ ವೆಬ್​​​ಸೈಟ್​​ಗೆ​ ಸಮಂತ ಅಕ್ಕಿನೇನಿ ಅತಿಥಿ ಸಂಪಾದಕಿ", "image": "https://etvbharatimages.akamaized.net/etvbharat/prod-images/768-512-8902641-288-8902641-1600852639524.jpg" }, "image": { "@type": "ImageObject", "url": "https://etvbharatimages.akamaized.net/etvbharat/prod-images/768-512-8902641-288-8902641-1600852639524.jpg", "width": 1200, "height": 900 }, "author": { "@type": "Organization", "name": "ETV Bharat", "url": "https://www.etvbharat.com/author/undefined" }, "publisher": { "@type": "Organization", "name": "ETV Bharat Karnataka", "url": "https://www.etvbharat.com", "logo": { "@type": "ImageObject", "url": "https://etvbharatimages.akamaized.net/etvbharat/static/assets/images/etvlogo/kannada.png", "width": 82, "height": 60 } } }

ETV Bharat / sitara

'ಯುವರ್ ಲೈಫ್​​​​​​​​​' ಹೆಲ್ತ್​​​​ ವೆಬ್​​​ಸೈಟ್​​ಗೆ​ ಸಮಂತ ಅಕ್ಕಿನೇನಿ ಅತಿಥಿ ಸಂಪಾದಕಿ

author img

By

Published : Sep 23, 2020, 2:54 PM IST

Updated : Sep 23, 2020, 3:02 PM IST

ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಕೊನಿಡೇಲ ವ್ಯವಸ್ಥಾಪಕ ನಿರ್ದೇಶಕರಾಗಿರುವ 'ಯುವರ್​​​​​ ಲೈಫ್' ಹೆಲ್ತ್ ವೆಬ್​​​ಸೈಟ್​​ಗೆ ಇದೀಗ ಸಮಂತ ಅಕ್ಕಿನೇನಿ ಅತಿಥಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ.
Samantha akkineni
ಸಮಂತ ಅಕ್ಕಿನೇನಿ

ಟಾಲಿವುಡ್ ನಟಿ ಸಮಂತ ಅಕ್ಕಿನೇನಿ ಸಿನಿಮಾ ಹೊರತು ಪಡಿಸಿ ಕೆಲವೊಂದು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ರಾಮ್​ ಚರಣ್ ತೇಜ ಪತ್ನಿ ಉಪಾಸನಾ ಕೊನಿಡೇಲ ವ್ಯವಸ್ಥಾಪಕ ನಿರ್ದೇಶಕರಾಗಿರುವ 'ಯುವರ್​​​​​ ಲೈಫ್'​​ಗೆ ಸಮಂತ ಅತಿಥಿ ಸಂಪಾದಕಿಯಾಗಿದ್ದಾರೆ. ಇದೊಂದು ಹೆಲ್ತ್​ ವೆಬ್​​ಸೈಟ್.

ಬ್ಯುಸಿ ಜೀವನದಲ್ಲಿ ಆರೋಗ್ಯದ ಕಡೆ ಗಮನ ಕೊಡುವುದು ಬಹಳ ಮುಖ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಜಾಲತಾಣದ​​​ ಮೂಲಕ ವೃತ್ತಿಪರ ವೈದ್ಯರು, ಆಹಾರ ತಜ್ಞರು, ಫಿಟ್ನೆಸ್ ತರಬೇತುದಾರರು ತಮ್ಮ ಅನುಭವ, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ..? ಯಾವ ಬಗೆಯ ಆಹಾರ ಪದ್ಧತಿ ಅನುಸರಿಸಿದರೆ ಕಾಯಿಲೆಗಳಿಂದ ಮುಕ್ತರಾಗಬಹುದು ಎಂಬೆಲ್ಲಾ ಮಾಹಿತಿಗಳನ್ನು ಯುವರ್ ಲೈಫ್ ವೆಬ್​​​ಸೈಟ್​ನಲ್ಲಿ ಬರವಣಿಗೆ ಮತ್ತು ತಜ್ಞರ ವಿಡಿಯೋಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ.

'ಆರೋಗ್ಯದ ವಿಚಾರದಲ್ಲಿ ಜನರ ಚಿಂತನೆ ಬದಲಿಸುವ, ಗಮನಾರ್ಹವಾದ ವಿಷಯಗಳ‌ ಮೂಲಕ ಶಿಕ್ಷಿತರನ್ನಾಗಿಸುವ ಉದ್ದೇಶ ಯುವರ್ ಲೈಫ್​​ನದ್ದು' ಎನ್ನುತ್ತಾರೆ ಉಪಾಸನಾ. ಸಮಂತ ಅಕ್ಕಿನೇನಿ ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಮೊದಲಿನಿಂದಲೂ ಅಪಾರ ಕಾಳಜಿ ವಹಿಸಿಕೊಂಡು ಬಂದವರು. ಫಿಟ್ನೆಸ್ ಬಗ್ಗೆಯೂ ವಿಶೇಷ ಒಲವಿರಿಸಿಕೊಂಡಿರುವ ಸಮಂತ ಸಾವಯವ ಕೃಷಿ ಪದ್ದತಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈಗ ಯುವರ್ ಲೈಫ್ ನ ಅತಿಥಿ ಸಂಪಾದಕಿಯಾಗಿದ್ದಾರೆ. ಉತ್ತಮ ಆಹಾರ ಪದ್ಧತಿ, ಆರೋಗ್ಯದ ಬಗ್ಗೆ ಸಮಂತಾ ಇಲ್ಲಿ ತಿಳಿಸಿಕೊಡಲಿದ್ದಾರೆ.

ಭಾರತೀಯ ಕಾರ್ಪೊರೇಟ್ ವಲಯದಲ್ಲಿ 14 ದಶಲಕ್ಷಕ್ಕೂ ಹೆಚ್ಚು ಆರೋಗ್ಯ ಸೇವಾ ಪೂರೈಕೆದಾರರು ಯುವರ್ ಲೈಫನ್ನು ಬೆಂಬಲಿಸುತ್ತಿದ್ದಾರೆ‌. ಇದೀಗ ಈ ಜಾಲತಾಣಕ್ಕೆ ಅತಿಥಿ ಸಂಪಾದಕಿಯಾಗಿ ಸಮಂತ ಕಾರ್ಯ ನಿರ್ವಹಿಸುತ್ತಿರುವುದು ಯುವರ್ ಲೈಫನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.

Last Updated :Sep 23, 2020, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.