ETV Bharat / international

ಕೇಂದ್ರ​ ಅಮೆರಿಕದ ನಿಕರಾಗುವಾದಲ್ಲಿ 6.5 ತೀವ್ರತೆಯ ಭೂಕಂಪ

author img

By

Published : Sep 22, 2021, 4:09 PM IST

Magnitude 6.5 earthquake strikes near coast of Nicaragua
ನಿಕರಾಗುವಾದಲ್ಲಿ ಭೂಕಂಪ

ಕೇಂದ್ರ​ ಅಮೆರಿಕದ ಕರಾವಳಿಯ ಬಳಿ ಬುಧವಾರ ರಿಕ್ಟರ್‌ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ.

ನಿಕರಾಗುವಾ(ಅಮೆರಿಕ): ಕೇಂದ್ರ​ ಅಮೆರಿಕದ ನಿಕರಾಗುವಾದಲ್ಲಿ ಭೂಕಂಪ ಸಂಭವಿಸಿರುವ ವರದಿಯಾಗಿದೆ.

ಕರಾವಳಿಯ ಬಳಿ ಬುಧವಾರ 6.5 ತೀವ್ರತೆಯ ಭೂಕಂಪವಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ತಿಳಿಸಿದೆ.

ಭೂಕಂಪನ ಕೇಂದ್ರ 40 ಕಿಲೋಮೀಟರ್ (24.85 ಮೈಲಿ) ಆಳದಲ್ಲಿತ್ತು ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.