ETV Bharat / city

ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿಂದು ತರಕಾರಿ ದರ ಹೀಗಿದೆ..

author img

By

Published : Jul 31, 2022, 11:24 AM IST

vegetables price
ಸಾಂದರ್ಭಿಕ ಚಿತ್ರ

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯಿರಿ..

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ(ಪ್ರತಿ ಕೆ.ಜಿ):

  • ಮೆಣಸಿನ ಕಾಯಿ- 40 ರೂ.
  • M.Z ಬೀನ್ಸ್-30
  • ರಿಂಗ್ ಬೀನ್ಸ್-60
  • ಎಲೆಕೋಸು ಚೀಲಕ್ಕೆ-20ರೂ.
  • ಬೀಟ್​​ರೂಟ್-26
  • ಹೀರೆಕಾಯಿ-30
  • ಬೆಂಡೆಕಾಯಿ-30
  • ಹಾಗಲಕಾಯಿ-30
  • ಎಳೆ ಸೌತೆ-10
  • ಬಣ್ಣದ ಸೌತೆ-10
  • ಚವಳಿಕಾಯಿ-40
  • ತೊಂಡೆಕಾಯಿ-40
  • ನವಿಲುಕೋಸು-20
  • ಮೂಲಂಗಿ- 20
  • ದಪ್ಪಮೆಣಸು-60
  • ಕ್ಯಾರೆಟ್-60
  • ನುಗ್ಗೆಕಾಯಿ-26
  • ಹೂಕೋಸು-300ರೂ ಚೀಲಕ್ಕೆ.
  • ಟೊಮೊಟೊ-6 ರಿಂದ 8
  • ನಿಂಬೆಹಣ್ಣು 100ಕ್ಕೆ 200ರೂ.
  • ಈರುಳ್ಳಿ-20
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-30 ರಿಂದ 50
  • ಸೀಮೆ ಬದನೆಕಾಯಿ-20
  • ಬದನೆಕಾಯಿ-20
  • ಪಡುವಲಕಾಯಿ-20
  • ಕುಂಬಳಕಾಯಿ-16
  • ಹಸಿ ಶುಂಠಿ-40

ಸೊಪ್ಪಿನ ದರ:

ಕೊತ್ತಂಬರಿ ಸೊಪ್ಪು 100ಕ್ಕೆ-160 ರೂ.

ಸಬ್ಬಸಿಗೆ ಸೊಪ್ಪು 100ಕ್ಕೆ-180 ರೂ.

ಮೆಂತೆ ಸೊಪ್ಪು100ಕ್ಕೆ -160 ರೂ.

ಪಾಲಕ್ ಸೊಪ್ಪು-100ಕ್ಕೆ 200 ರೂ.

ಸೊಪ್ಪು- 100 ಕ್ಕೆ-200 ರೂ.

ಪುದಿನ ಸೊಪ್ಪು100ಕ್ಕೆ- 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್-30 ರೂ.
  • ಟೊಮೆಟೊ-4
  • ಬೆಂಡೆಕಾಯಿ-11
  • ಸೌತೆಕಾಯಿ-6
  • ಗುಂಡು ಬದನೆ- 10
  • ಕುಂಬಳಕಾಯಿ- 6
  • ಹೀರೆಕಾಯಿ- 22
  • ಪಡವಲಕಾಯಿ-20
  • ತೊಂಡೆಕಾಯಿ-37
  • ಹಾಗಲಕಾಯಿ-24
  • ದಪ್ಪ ಮೆಣಸು-50
  • ಸೋರೆಕಾಯಿ-12
  • ಬದನೆಕಾಯಿ ಬಿಳಿ-23
  • ಕೋಸು-20
  • ಸೀಮೆಬದನೆ-20
  • ಮೆಣಸಿನಕಾಯಿ-35
  • ಹೂಕೋಸು-15

ದಾವಣಗೆರೆ ತರಕಾರಿ ಇಂದಿನ ದರ:

  • ಟೊಮೊಟೊ-5 ರಿಂದ 8 ರೂ.
  • ಬೀನ್ಸ್- 30 ರಿಂದ 40
  • ದಪ್ಪ ಮೆಣಸಿನಕಾಯಿ- 40
  • ಎಲೆಕೋಸು-10
  • ಕಡ್ಡಿ ಮೆಣಸಿನಕಾಯಿ-30
  • ಬೀಟ್​​ರೂಟ್-25
  • ಬೆಂಡೆಕಾಯಿ-26
  • ಹೀರೆಕಾಯಿ-30
  • ಹಾಗಲಕಾಯಿ- 30 ರಿಂದ 40
  • ಚವಳಿಕಾಯಿ-30
  • ತೊಂಡೆಕಾಯಿ-35
  • ಸೌತೆಕಾಯಿ-12
  • ಕ್ಯಾರೆಟ್-50
  • ನವಿಲುಕೋಸು-15 ರಿಂದ 2೦
  • ಮೂಲಂಗಿ- 2೦
  • ದೊಡ್ಡ ಈರುಳ್ಳಿ-15ರಿಂದ 2೦
  • ನುಗ್ಗೆಕಾಯಿ-24
  • ನಿಂಬೆಹಣ್ಣು 100ಕ್ಕೆ 200 ರೂ.
  • ಬದನೆಕಾಯಿ-22
  • ಬೆಳ್ಳುಳ್ಳಿ-25
  • ಸೀಮೆ ಬದನೆಕಾಯಿ-25
  • ಆಲೂಗೆಡ್ಡೆ-25
  • ಹೂಕೋಸು-10
  • ಹಸಿ ಶುಂಠಿ-3೦

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್​-40 ರೂ.
  • ಎಲೆಕೋಸು-25
  • ಬೀಟ್​​ರೂಟ್- 40
  • ಸೊರೆಕಾಯಿ-20
  • ಬದನೆಕಾಯಿ-25
  • ಅವರೆಕಾಯಿ- 40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-40
  • ಈರುಳ್ಳಿ-20
  • ಮೂಲಂಗಿ-30
  • ಟೊಮೆಟೊ-5
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30ರಿಂದ 60
  • ಸೀಮೆ ಬದನೆಕಾಯಿ-35

ಇದನ್ನೂ ಓದಿ: ಇಂಧನ ದರ ಸ್ಥಿರ: ದೇಶಾದ್ಯಂತ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.