ETV Bharat / city

ಡಿ.ಕೆ.ಶಿವಕುಮಾರ್​ ಭೇಟಿ ಮಾಡಿದ ಫ್ರೆಂಚ್ ಕೌನ್ಸಿಲರ್ ಜನರಲ್

author img

By

Published : May 3, 2022, 9:03 AM IST

ಫ್ರೆಂಚ್ ಕೌನ್ಸಿಲರ್ ಜನರಲ್ ಥಿಯರಿ ಬರ್ತ್‌ ಲಾಟ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

Theory Birth Lot Meets D. K.Shivakumar
ಡಿ.ಕೆ ಶಿವಕುಮಾರ್​ ಭೇಟಿ ಮಾಡಿದ ಫ್ರೆಂಚ್ ಕೌನ್ಸಲರ್ ಜನರಲ್

ಬೆಂಗಳೂರು: ಫ್ರೆಂಚ್ ಕೌನ್ಸಿಲರ್ ಜನರಲ್ ಥಿಯರಿ ಬರ್ತ್‌ ಲಾಟ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿಯಾದರು. ಕೊರೊನಾ ಬಳಿಕ ಜಗತ್ತಿನಲ್ಲಿ ನಡೆಯುತ್ತಿರುವ ಮಹತ್ತರ ಬೆಳವಣಿಗೆಗಳ ಕುರಿತು ಹಾಗೂ ಭಾರತ-ಫ್ರಾನ್ಸ್‌ ನಡುವಿನ ಸಂಬಂಧದ ವಿಚಾರವಾಗಿ ಸಮಗ್ರ ಚರ್ಚೆ ನಡೆಸಿದರು.


ಇದನ್ನೂ ಓದಿ: ನಾವು ಗಂಡಸರಲ್ಲ, ಅವರೋಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ: ಡಿಕೆಶಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.