ETV Bharat / city

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

author img

By

Published : Jun 27, 2022, 10:27 AM IST

petrol diesel rate
petrol diesel rate

ಪೆಟ್ರೋಲ್, ಡೀಸೆಲ್ ದರ ಹೀಗಿದೆ...

ಬೆಂಗಳೂರು: ಜನರ ಜೇಬು ಸುಡುತ್ತಿರುವ ಪೆಟ್ರೋಲ್, ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರು ಸೇರಿ ರಾಜ್ಯಾದ್ಯಂತ ದರ ಯಥಾಸ್ಥಿತಿಯಲ್ಲಿದ್ದು, ಇಂದಿನ ದರ ಹೀಗಿದೆ...

ನಗರಪೆಟ್ರೋಲ್ಡೀಸೆಲ್
ಬೆಂಗಳೂರು101.9687.91
ಮಂಗಳೂರು101.9187.83
ಮೈಸೂರು101.4487.43
ಶಿವಮೊಗ್ಗ 103.2889.05
ದಾವಣಗೆರೆ103.5089.50
ಹುಬ್ಬಳ್ಳಿ 101.6587.65

(ಇದನ್ನೂ ಓದಿ: ಬಾಂಡ್​ಗಳು ಎಂದರೇನು? ಅವುಗಳಲ್ಲಿ ಹೂಡಿಕೆ ಮಾಡುವುದು ಹೇಗೆ?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.