ETV Bharat / city

ಪೆಟ್ರೋಲ್, ಡೀಸೆಲ್ ದರ.. ನಿಮ್ಮ ಹತ್ತಿರ ಪ್ರಮುಖ ನಗರಗಳಲ್ಲಿ ಎಷ್ಟಿದೆ?

author img

By

Published : Jun 18, 2022, 10:17 AM IST

Petrol, Diesel Rate
Petrol, Diesel Rate

ಪೆಟ್ರೋಲ್, ಡೀಸೆಲ್ ದರ ಹೀಗಿದೆ..

ಬೆಂಗಳೂರು: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ತೈಲ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

ಮಂಗಳೂರಲ್ಲಿ ಪೆಟ್ರೋಲ್ ದರದಲ್ಲಿ 9 ಪೈಸೆ ಹಾಗೂ ಡೀಸೆಲ್ ದರದಲ್ಲಿ 8 ಪೈಸೆ ಇಳಿಕೆಯಾಗಿದೆ. ಆದರೆ ದಾವಣಗೆರೆಯಲ್ಲಿ ಪೆಟ್ರೋಲ್ ದರದಲ್ಲಿ 6 ಪೈಸೆ, ಡೀಸೆಲ್ ದರದಲ್ಲಿ 26 ಪೈಸೆ ಏರಿಕೆಯಾಗಿದೆ. ಇನ್ನುಳಿದ ನಗರಗಳಲ್ಲಿ ತೈಲ ದರ ಸ್ಥಿರವಾಗಿದೆ.

ರಾಜ್ಯದ ಪ್ರಮುಖ ನಗರಗಳ ದರ ಪಟ್ಟಿ:

ಪೆಟ್ರೋಲ್ಡೀಸೆಲ್
ಬೆಂಗಳೂರು101.9687.91
ಮೈಸೂರು101.4487.43
ಮಂಗಳೂರು101.8287.75
ಶಿವಮೊಗ್ಗ103.2789.04
ದಾವಣಗೆರೆ103.6089.50
ಹುಬ್ಬಳ್ಳಿ101.6587.65

(ಇದನ್ನೂ ಓದಿ: ಎಸಿಬಿಯಿಂದ 19 ಗಂಟೆ ನಿರಂತರ ಪರಿಶೀಲನೆ: ಕೋಟಿ ಕೋಟಿ ಆಸ್ತಿ, ಕೆಜಿಗಟ್ಟಲೆ ಚಿನ್ನ- ಬೆಳ್ಳಿ ಪತ್ತೆ!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.