ETV Bharat / city

ತೆರಿಗೆ ವಂಚನೆ ಶಂಕೆ: ಬೆಂಗಳೂರಲ್ಲಿ ಜೂಮ್ ಕಚೇರಿ ಮೇಲೆ ಐಟಿ ದಾಳಿ

author img

By

Published : Sep 26, 2019, 11:16 AM IST

ಜೂಮ್ ಕಚೇರಿ ಮೇಲೆ ಐಟಿ ದಾಳಿ

ಉದ್ಯಮಿ ಗ್ರೇಗ್ ಮೋರನ್ ಒಡೆತನದ ಜೂಮ್ ಕಾರು ಕಂಪನಿಯು ತೆರಿಗೆ ವಂಚನೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಜೀವನ್ ಭೀಮಾನಗರದ ಜೂಮ್ ಮುಖ್ಯ ಕಚೇರಿ ಹಾಗೂ ದೊಮ್ಮಲೂರು ಬಳಿ ಇರುವ ಜೂಮ್ ಕಾರು ಕೇಂದ್ರ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಬೆಂಗಳೂರು: ತೆರಿಗೆ ವಂಚನೆ ಶಂಕೆ ಹಿನ್ನೆಲೆ ಜೂಮ್ ಕಾರು ಕೇಂದ್ರ ಕಚೇರಿ ಮೇಲೆ ತಡರಾತ್ರಿ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದೆ.

2013ರಲ್ಲಿ ಆರಂಭವಾಗಿದ್ದ ಉದ್ಯಮಿ ಗ್ರೇಗ್ ಮೋರನ್ ಒಡೆತನದ ಜೂಮ್ ಕಾರು ಕಂಪನಿ, ಕಾರುಗಳನ್ನ ಬಾಡಿಗೆಗೆ ನೀಡುತ್ತಿದ್ದು, ಬೆಂಗಳೂರು, ಮೈಸೂರು ಮಂಗಳೂರು, ಮುಂಬೈ, ಕೋಲ್ಕತ್ತಾ, ಸೂರತ್ ಸೇರಿದಂತೆ 45 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಂಪನಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ಹೇಳಲಾಗ್ತಿದೆ.

ಜೂಮ್ ಕಚೇರಿ ಮೇಲೆ ಐಟಿ ದಾಳಿ

ತೆರಿಗೆ ವಂಚನೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಜೀವನ್ ಭೀಮಾ ನಗರದ ಜೂಮ್ ಮುಖ್ಯ ಕಚೇರಿ ಹಾಗೂ ದೊಮ್ಮಲೂರು ಬಳಿ ಇರುವ ಜೂಮ್ ಕಾರು ಕೇಂದ್ರ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

Intro:ಜೂಮ್ ಕಚೇರಿ ಮೇಲೆ ಐಟಿ ದಾಳಿ
ಆರು ಅಧಿಕಾರಿಗಳ ತಂಡದಿಂದ ಶೋಧ


ಜೂಮ್ ಕಾರ್ ಕೇಂದ್ರ ಕಚೇರಿ ಮೇಲೆ ತಡರಾತ್ರಿ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನೆಡೆಸಿ ಪರಿಶೀಲನೆ ನೆಡೆಸಿದೆ.

2013ರಲ್ಲಿ ಆರಂಭವಾದ ಉದ್ಯಮಿ ಗ್ರೇಗ್ ಮೋರನ್ ಒಡೆತನದ ಜೂಮ್ ಕಾರ್ ಕಂಪನಿ ಕಾರುಗಳನ್ನ ಬಾಡಿಗೆಗೆ ನೀಡುತ್ತಿದ್ದು ಬೆಂಗಳೂರು, ಮೈಸೂರು ಮಂಗಳೂರು, ಮುಂಬೈ, ಕೊಲ್ಕತ್ತಾ, ಸೂರತ್ ಸೇರಿದಂತೆ 45 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೋಟ್ಯಾಂತರ ರೂ ವಹಿವಾಟು ಹೊಂದಿದೆ.

ತೆರಿಗೆ ವಂಚನೆ ನೆಡೆಸಿರುವ ಶಂಕೆ ಹಿನ್ನಲೆಯಲ್ಲಿ ಜೀವನ್ ಭೀಮಾನಗರದ ಜೂಮ್ ಮುಖ್ಯ ಕಚೇರಿ , ದೊಮ್ಮಲೂರು ಬಳಿ ಇರುವ ಜೂಮ್ ಕಾರ್ ಕೇಂದ್ರ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನೆಡೆಸಿ ಪರಿಶೀಲನೆ ನೆಡೆಸಿದೆ.
ತೆರಿಗೆ ವಂಚಿಸಿರೋ ಶಂಕೆ ಹಿನ್ನಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಮಾಡಿದ್ದಾರೆ ಎನ್ನಲಾಗಿದೆBody: KN_BNG_02_IT_7204498Conclusion:KN_BNG_02_IT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.