ETV Bharat / city

ಮಿಲಿಟರಿ ಹೋಟೆಲ್​ ಮೇಲೆ ದಾಳಿ: ಅಕ್ರಮ ಮದ್ಯ ವಶ

author img

By

Published : Jan 23, 2020, 11:59 AM IST

ನಗರದ ಲಗ್ಗೆರೆ ವಾರ್ಡ್​ನಲ್ಲಿರುವ ಮಿಲಿಟರಿ ಹೋಟೆಲ್​ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಪಾಲಿಕೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.

illegal wine
ಮಿಲಿಟರಿ ಹೋಟೆಲ್​ ಮೇಲೆ ದಾಳಿ

ಬೆಂಗಳೂರು: ನಗರದ ಲಗ್ಗೆರೆ ವಾರ್ಡ್​ನಲ್ಲಿರುವ ಮಿಲಿಟರಿ ಹೋಟೆಲ್​ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯ ಅಧಿಕಾರಿಗಳು ಅಡ್ಡೆಗಳ ಮೇಲೆ ದಾಳಿ ಮಾಡಿದ್ದಾರೆ.

ಮಿಲಿಟರಿ ಹೋಟೆಲ್​ಗಳ ಮೇಲೆ ಅಕ್ರಮ ಮದ್ಯ ವಶ

ಹಿರಿಯ ಆರೋಗ್ಯ ಅಧಿಕಾರಿ ದಿವ್ಯಾ ನೇತೃತ್ವದಲ್ಲಿ ದಾಳಿ ನಡೆದಿದೆ. ಲಗ್ಗೆರೆಯ ಬಾಲಾಜಿ ಹಿಂದೂ ಮಿಲಿಟರಿ ಹೋಟೆಲ್ ಶೋಧಿಸಿ ಅಕ್ರಮವಾಗಿ 24,840 ಲೀಟರ್​ ಮದ್ಯ, 27,950 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಲಗ್ಗೆರೆ ಮುನೇಶ್ವರ ಬಡಾವಣೆಯ ಜೈ ಮಾರುತಿ ಮಿಲಿಟರಿ ಹೋಟೆಲ್ ಮೇಲೆ ರೈಡ್ ಮಾಡಿ 10,800 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಹಾಗೂ ಶ್ರೀನಿವಾಸ ಮಿಲಿಟರಿ ಹೋಟೆಲ್​ನಿಂದ 9 ಲೀಟರ್ ಮದ್ಯ ಹಾಗೂ 5,250 ಲೀಟರ್ ಬಿಯರ್ ಸಂಗ್ರಹಿಸಿರುವುದನ್ನು ವಶಪಡಿಸಿಕೊಳ್ಳಲಾಗಿದೆ.

Intro:ಮಿಲಿಟರಿ ಹೋಟೇಲ್ ಗಳಿಗೆ ರೈಡ್- ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ


ಬೆಂಗಳೂರು: ನಗರದ ಲಗ್ಗರೆ ವಾರ್ಡ್ ನಲ್ಲಿ ಹೋಟೇಲ್ ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳಿಗೆ ಪಾಲಿಕೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿ ದಿವ್ಯ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಲಗ್ಗೆರೆಯ ಬಾಲಾಜಿ ಹಿಂದೂ ಮಿಲಿಟರಿ ಹೋಟೇಲ್ ಶೋಧಿಸಿ, ಅಕ್ರಮವಾಗಿ 24,840 ಲೀ ಮಧ್ಯ, 27,950 ಲೀಟರ್ ಬಿಯರ್ ವಶಪಡಿಸಲಾಗಿದೆ. ಲಗ್ಗೆರೆ ಮುನೇಶ್ವರ ಬಡಾವಣೆಯ ಜೈ ಮಾರುತಿ ಮಿಲಿಟರಿ ಹೋಟೇಲ್ ರೈಡ್ ಮಾಡಿ, 10800 ಲೀಟರ್ ಮದ್ಯ ವಶಪಡಿಸಲಾಗಿದೆ. ಹಾಗೂ ಶ್ರೀನಿವಾಸ ಮಿಲಿಟರಿ ಹೋಟೇಲ್ ನಿಂದ 9 ಲೀಟರ್ ಮದ್ಯ, 5.250 ಲೀಟರ್ ಬಿಯರ್ ಸಂಗ್ರಹಿಸಲಾಗಿದ್ದನ್ನು ವಶಪಡಿಸಲಾಗಿದೆ.
ದಾಳಿ ಸಂಬಂಧ ಲೈಸೆನ್ಸ್ ನೀಡುವಂತೆ, ಆರೋಗ್ಯಾಧಿಕಾರಿ ಯಿಂದ ನೊಟೀಸ್ ಜಾರಿಯಾಗಿದ್ದು, ನೊಟೀಸ್ ಜಾರಿಗೊಳಿಸಿದ್ದಕ್ಕೆ ಮಾಜಿ ನಾಮನಿರ್ದೇಶಿತ ಸದಸ್ಯ ಸಿದ್ದೇಗೌಡರಿಂದ ನೋಟೀಸ್ ವಾಪಾಸ್ ಪಡೆಯುವಂತೆ ಒತ್ತಡ ಹಾಕಲಾಗಿದೆ ಎನ್ನಲಾಗಿದೆ.


ಸೌಮ್ಯಶ್ರೀ
Kn_bng_01_bbmp_raid_7202707






Kn_bng_01_bbmp_raid_7202707Body:..Conclusion:...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.