ETV Bharat / city

ನಾಳೆಯಿಂದ ರಾಜ್ಯದಲ್ಲಿ 4 ದಿನಗಳ ಕಾಲ ಕೋವಿಡ್ ಲಸಿಕೆಗೆ ಬ್ರೇಕ್..

author img

By

Published : Jan 30, 2021, 9:29 PM IST

break-for-covid-vaccine-for-4-days-in-the-state
ಕೋವಿಡ್ ಲಸಿಕೆ

ಪೋಲಿಯೋ ಲಸಿಕೆಯನ್ನು ಮುಂಜಾಗೃತ ಕ್ರಮವಹಿಸಿ ನಡೆಸಬೇಕು. ಹೀಗಾಗಿ, ಹೆಚ್ಚು ಸಮಯಾವಕಾಶ ಹಾಗೂ ಕಾರ್ಯಕರ್ತರು ಬೇಕಾದ ಹಿನ್ನೆಲೆ 4 ದಿನ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶಿಸಿದ್ದಾರೆ‌‌..

ಬೆಂಗಳೂರು : ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಹಿನ್ನೆಲೆ ನಾಲ್ಕು ದಿನಗಳ ಕಾಲ ಕೋವಿಡ್ ಲಸಿಕಾ ಕೆಲಸಕ್ಕೆ ಬ್ರೇಕ್ ಹಾಕಲಾಗಿದೆ. ಜನವರಿ 31 ರಿಂದ ಫೆಬ್ರವರಿ 3ರವರೆಗೆ ಪೋಲಿಯೋ ಲಸಿಕೆ ಅಭಿಯಾನ ನಡೆಯಲಿದೆ.

break-for-covid-vaccine-for-4-days-in-the-state
ನಾಳೆಯಿಂದ ರಾಜ್ಯದಲ್ಲಿ 4 ದಿನಗಳ ಕಾಲ ಕೋವಿಡ್ ಲಸಿಕೆಗೆ ಬ್ರೇಕ್

ಪೋಲಿಯೋ ಲಸಿಕೆಯನ್ನು ಮುಂಜಾಗೃತ ಕ್ರಮವಹಿಸಿ ನಡೆಸಬೇಕು. ಹೀಗಾಗಿ, ಹೆಚ್ಚು ಸಮಯಾವಕಾಶ ಹಾಗೂ ಕಾರ್ಯಕರ್ತರು ಬೇಕಾದ ಹಿನ್ನೆಲೆ 4 ದಿನ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶಿಸಿದ್ದಾರೆ‌‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.