ETV Bharat / business

ರಾಜ್ಯದ ವಿವಿಧೆಡೆ ಸೊಪ್ಪು, ತರಕಾರಿ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ

author img

By

Published : Dec 11, 2022, 11:35 AM IST

Updated : Dec 11, 2022, 2:11 PM IST

Vegetables rate
ತರಕಾರಿ ಬೆಲೆ

ಇಂದಿನ ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ.

ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.

ಶಿವಮೊಗ್ಗ ತರಕಾರಿ ದರ ಏರಿಕೆ:

  • ಮೆಣಸಿನ ಕಾಯಿ - 30 ರೂ.
  • M.Z ಬೀನ್ಸ್ -16 ರೂ.
  • ರಿಂಗ್ ಬೀನ್ಸ್ -16 ರೂ.
  • ಎಲೆಕೋಸು ಚೀಲಕ್ಕೆ -300 ರೂ.
  • ಬೀಟ್​ರೂಟ್ -16 ರೂ.
  • ಹೀರೆಕಾಯಿ -26 ರೂ.
  • ಬೆಂಡೆಕಾಯಿ -20 ರೂ.
  • ಹಾಗಲಕಾಯಿ -20 ರೂ.
  • ಎಳೆಸೌತೆ -20 ರೂ.
  • ಬಣ್ಣದ ಸೌತೆ -10 ರೂ.
  • ಜವಳಿಕಾಯಿ -26 ರೂ.
  • ತೊಂಡೆಕಾಯಿ - 40 ರೂ.
  • ನವಿಲುಕೋಸು - 16 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೆಟ್-30 ರೂ.
  • ನುಗ್ಗೆಕಾಯಿ - 180 ರೂ.
  • ಹೂಕೋಸು - 250 ರೂ ಚೀಲಕ್ಕೆ
  • ಟೊಮೆಟೋ - 4 ರಿಂದ 8 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 25 ರೂ.
  • ಆಲೂಗೆಡ್ಡೆ - 30 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ -16 ರೂ.
  • ಬದನೆಕಾಯಿ -16 ರೂ.
  • ಪಡುವಲಕಾಯಿ - 24 ರೂ.
  • ಕುಂಬಳಕಾಯಿ - 30 ರೂ.
  • ಹಸಿ ಶುಂಠಿ - 40 ರೂ.

ಸೊಪ್ಪಿನ ದರ:

  • ಕೊತ್ತುಂಬರಿ ಸೊಪ್ಪು 100 ಕ್ಕೆ 60 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ 100 ರೂ.
  • ಮೆಂತೆ ಸೊಪ್ಪು 100 ಕ್ಕೆ 100 ರೂ.
  • ಪಾಲಕ್ ಸೊಪ್ಪು 100 ಕ್ಕೆ 120 ರೂ.
  • ಪುದಿನ ಸೊಪ್ಪು100 ಕ್ಕೆ 200 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 40 ರೂ.
  • ಬೀನ್ಸ್ - 10 ರೂ.
  • ಟೊಮೆಟೋ - 10 ರೂ.
  • ದಪ್ಪಮೆಣಸು - 40 ರೂ.
  • ಬೆಂಡೆಕಾಯಿ - 14 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ - 20 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 20 ರೂ.
  • ಪಡುವಲಕಾಯಿ - 20 ರೂ.
  • ತೊಂಡೆಕಾಯಿ - 35 ರೂ.
  • ಹಾಗಲಕಾಯಿ - 25 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 20 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 10 ರೂ.
  • ಟೊಮೆಟೋ - 10 ರೂ.
  • ಬೆಂಡೆಕಾಯಿ - 14 ರೂ.
  • ಸೌತೆಕಾಯಿ - 20 ರೂ.
  • ಗುಂಡು ಬದನೆ - 8 ರೂ.
  • ಕುಂಬಳಕಾಯಿ - 5 ರೂ.
  • ಹೀರೆಕಾಯಿ - 20 ರೂ.
  • ಪಡುವಲಕಾಯಿ - 8 ರೂ.
  • ತೊಂಡೆಕಾಯಿ - 35 ರೂ.
  • ಹಾಗಲಕಾಯಿ - 20 ರೂ.
  • ದಪ್ಪಮೆಣಸು - 35 ರೂ.
  • ಸೋರೆಕಾಯಿ - 10 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 5 ರೂ.
  • ಸೀಮೆಬದನೆ - 8 ರೂ.
  • ಬಜ್ಜಿ ಮೆಣಸಿನಕಾಯಿ - 35 ರೂ.
  • ಮೆಣಸಿನಕಾಯಿ - 25 ರೂ.
  • ಕಾಲಿಫ್ಲವರ್ - 20 ರೂ.

ಇದನ್ನೂ ಓದಿ: ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ ಅಕಾಲಿಕ ಮಳೆ

Last Updated :Dec 11, 2022, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.