ETV Bharat / business

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

author img

By

Published : Dec 3, 2022, 10:47 AM IST

vegetables price
ಸಾಂಕೇತಿಕ ಚಿತ್ರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ಮೈಸೂರು/ಹುಬ್ಬಳ್ಳಿ/ದಾವಣಗೆರೆ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-10 ರೂ.
  • ಟೊಮೆಟೊ-10 ರೂ.
  • ಬೆಂಡೆಕಾಯಿ-8 ರೂ.
  • ಸೌತೆಕಾಯಿ-10 ರೂ.
  • ಗುಂಡು ಬದನೆ-7 ರೂ.
  • ಕುಂಬಳಕಾಯಿ-8 ರೂ.
  • ಹೀರೆಕಾಯಿ-18 ರೂ.
  • ಪಡವಲಕಾಯಿ-7 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ದಪ್ಪ ಮೆಣಸು-25 ರೂ.
  • ಸೋರೆಕಾಯಿ-8 ರೂ.
  • ಬದನೆಕಾಯಿ ಬಿಳಿ-12 ರೂ.
  • ಕೋಸು-7 ರೂ.
  • ಸೀಮೆ ಬದನೆ-10 ರೂ.
  • ಮೆಣಸಿನಕಾಯಿ-23 ರೂ.
  • ಹೂಕೋಸು-21 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್-40 ರೂ.
  • ಬೀನ್ಸ್-15 ರೂ.
  • ಟೊಮೆಟೊ-10 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-20 ರೂ.
  • ಸೌತೆಕಾಯಿ-27 ರೂ.
  • ಬದನೆ ಕಾಯಿ-20 ರೂ.
  • ಈರುಳ್ಳಿ-15 ರೂ.
  • ಕುಂಬಳಕಾಯಿ-10 ರೂ.
  • ಹೀರೆಕಾಯಿ-30 ರೂ.
  • ಪಡವಲಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ಸೋರೆಕಾಯಿ-20 ರೂ.
  • ಬದನೆಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು-35 ರೂ.

ದಾವಣಗೆರೆ ಇಂದಿನ ತರಕಾರಿ ದರ :

  • ಟೊಮೆಟೊ- 8ರಿಂದ 10 ರೂ.
  • ಬೀನ್ಸ್- 20 ರೂ.
  • ದಪ್ಪ ಮೆಣಸಿನಕಾಯಿ-40 ರೂ.
  • ಎಲೆಕೋಸು-15 ರೂ.
  • ಬೀಟ್ ರೂಟ್-20 ರೂ.
  • ಬೆಂಡೆಕಾಯಿ-20 ರೂ.
  • ಹೀರೆಕಾಯಿ-20 ರೂ.
  • ಹಾಗಲಕಾಯಿ-30 ರೂ.
  • ಚವಳಿಕಾಯಿ-25 ರೂ.
  • ಸೌತೆಕಾಯಿ-26 ರೂ.
  • ಕ್ಯಾರೆಟ್-45 ರೂ.
  • ನವಿಲುಕೋಸು-12 ರೂ.
  • ಮೂಲಂಗಿ 20-ರೂ.
  • ಈರುಳ್ಳಿ-30 ರೂ.
  • ಬದನೆಕಾಯಿ-15 ರೂ.
  • ಸೀಮೆ ಬದನೆಕಾಯಿ-12 ರೂ.
  • ಆಲೂಗಡ್ಡೆ-22 ರೂ.
  • ಹೂಕೋಸು-15 ರೂ.
  • ಸೋರೆಕಾಯಿ-30 ರೂ.
  • ಪಡುವಲಕಾಯಿ-10 ರೂ.
  • ನಿಂಬೆಹಣ್ಣು-100ಕ್ಕೆ 250 ರೂ.

ಇದನ್ನೂ ಓದಿ: ಕೇವಲ 5 ಪೈಸೆಗೆ ಅನ್​ಲಿಮಿಟೆಡ್​ ತಾಲಿ; ರೆಸ್ಟೋರೆಂಟ್​ಗೆ ಮುಗಿಬಿದ್ದ ಗ್ರಾಹಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.