ETV Bharat / business

ಇಂದಿನ ಮಾರುಕಟ್ಟೆ ಮಾಹಿತಿ: ತರಕಾರಿ ದರ ಹೀಗಿದೆ

author img

By

Published : Jan 28, 2023, 1:41 PM IST

Vegetable rate
ಮಾರುಕಟ್ಟೆ ಮಾಹಿತಿ

ಇಂದಿನ ತರಕಾರಿ ಮಾರುಕಟ್ಟೆ ಮಾಹಿತಿ ತಿಳಿಯೋಣ ಬನ್ನಿ.

ಪ್ರತಿನಿತ್ಯ ತರಕಾರಿ ದರ ಏರಿಳಿತ ಕಾಣುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಮೈಸೂರು ತರಕಾರಿ ದರ: ಬೀನ್ಸ್ - 10 ರೂ., ಟೊಮೆಟೋ - 17 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 15 ರೂ., ಗುಂಡು ಬದನೆ - 12 ರೂ., ಕುಂಬಳಕಾಯಿ - 04 ರೂ., ಹೀರೆಕಾಯಿ - 27 ರೂ., ಪಡವಲಕಾಯಿ - 10 ರೂ., ತೊಂಡೆಕಾಯಿ - 15 ರೂ., ಹಾಗಲಕಾಯಿ - 26 ರೂ., ದಪ್ಪ ಮೆಣಸು - 26 ರೂ., ಸೋರೆಕಾಯಿ - 05 ರೂ., ಬದನೆಕಾಯಿ ವೈಟ್ - 23 ರೂ., ಕೋಸು - 05 ರೂ., ಸೀಮೆಬದನೆ - 10 ರೂ., ಬಜ್ಜಿ ಮೆಣಸಿನಕಾಯಿ - 30 ರೂ., ಮೆಣಸಿನಕಾಯಿ - 30 ರೂ., ಹೂಕೋಸು - 12 ರೂಪಾಯಿ ಇದೆ.

ಹುಬ್ಬಳ್ಳಿ ತರಕಾರಿ ದರ:ಕ್ಯಾರೆಟ್ - 30 ರೂ., ಬೀನ್ಸ್ - 30 ರೂ., ಟೊಮೆಟೋ - 15 ರೂ., ದಪ್ಪ ಮೆಣಸು - 40 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 27 ರೂ., ಬದನೆ - 20 ರೂ., ಈರುಳ್ಳಿ -15 ರೂ., ಕುಂಬಳಕಾಯಿ - 10 ರೂ., ಹೀರೆಕಾಯಿ - 20 ರೂ., ಪಡವಲಕಾಯಿ - 20 ರೂ., ತೊಂಡೆಕಾಯಿ - 35 ರೂ., ಹಾಗಲಕಾಯಿ - 30 ರೂ., ಸೋರೆಕಾಯಿ - 25 ರೂ., ಬದನೆಕಾಯಿ ವೈಟ್ - 8 ರೂ., ಕೋಸು - 15 ರೂ., ಹೂಕೋಸು - 20 ರೂಪಾಯಿ ಇದೆ.

ಇದನ್ನೂ ಓದಿ: ಹೊಸ ವಾಹನ ವಿಮೆಯಲ್ಲಿ ಪ್ರೀಮಿಯಂನ ಹೊರೆಯನ್ನು 'ನೋ ಕ್ಲೈಮ್ ಬೋನಸ್' ಹೇಗೆ ಕಡಿಮೆ ಮಾಡುತ್ತದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.