ETV Bharat / business

ಬುಧವಾರದ ಮಾರುಕಟ್ಟೆ ಸಮಾಚಾರ: ಯಾವ ತರಕಾರಿಗೆ ಎಷ್ಟು ಬೆಲೆ?

author img

By

Published : Jan 4, 2023, 12:43 PM IST

karnataka vegetables rate
ಕರ್ನಾಟಕ ತರಕಾರಿ ಬೆಲೆ

ಪ್ರತಿದಿನ ತರಕಾರಿ ದರ ಏರಿಳಿತವಾಗುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಹೇಗಿದೆ ನೋಡೋಣ.

ಶಿವಮೊಗ್ಗ ತರಕಾರಿ ದರ(ಕೆಜಿಗೆ): ಮೆಣಸಿನ ಕಾಯಿ- 50 ರೂ., ಎಂಝೆಡ್​ ಬೀನ್ಸ್- 50 ರೂ., ರಿಂಗ್ ಬೀನ್ಸ್- 50 ರೂ., ಎಲೆಕೋಸು ಚೀಲಕ್ಕೆ- 200 ರೂ., ಬೀಟ್ ರೂಟ್- 16 ರೂ., ಹೀರೆಕಾಯಿ- 30 ರೂ., ಬೆಂಡೆಕಾಯಿ- 40ರೂ., ಹಾಗಲಕಾಯಿ- 30 ರೂ., ಎಳೆ ಸೌತೆ- 30 ರೂ., ಬಣ್ಣದ ಸೌತೆ- 30 ರೂ., ಜವಳಿಕಾಯಿ- 20 ರೂ., ತೊಂಡೆ ಕಾಯಿ- 30 ರೂ., ನವಿಲು ಕೋಸು- 40 ರೂ., ಮೂಲಂಗಿ- 16 ರೂಪಾಯಿ ಇದೆ.

ದಪ್ಪಮೆಣಸು- 50 ರೂ., ಕ್ಯಾರೆಟ್-26 ರೂ., ನುಗ್ಗೆಕಾಯಿ- 160 ರೂ., ಹೂ ಕೋಸು ಚೀಲಕ್ಕೆ- 300 ರೂ., ಟೊಮೆಟೊ- 6-10 ರೂ., ನಿಂಬೆಹಣ್ಣು 100ಕ್ಕೆ- 250 ರೂ., ಈರುಳ್ಳಿ- 26 ರೂ., ಆಲೂಗೆಡ್ಡೆ- 26 ರೂ., ಬೆಳ್ಳುಳ್ಳಿ- 60 ರೂ., ಸೀಮೆ ಬದನೆಕಾಯಿ- 20 ರೂ., ಬದನೆಕಾಯಿ- 16 ರೂ., ಪಡುವಲಕಾಯಿ- 26 ರೂ., ಕುಂಬಳಕಾಯಿ- 26 ರೂ., ಹಸಿ ಶುಂಠಿ- 40 ರೂಪಾಯಿ ಇದೆ.

ಸೊಪ್ಪಿನ ಬೆಲೆ: ಕೊತ್ತಂಬರಿ ಸೊಪ್ಪು 100ಕ್ಕೆ- 100 ರೂ., ಸಬ್ಬಾಸಿಕೆ ಸೊಪ್ಪು100ಕ್ಕೆ -80 ರೂ., ಮೆಂತೆ ಸೊಪ್ಪು 100ಕ್ಕೆ- 80 ರೂ., ಪಾಲಕ್ ಸೊಪ್ಪು 100ಕ್ಕೆ- 80 ರೂ., ಸೊಪ್ಪು 100ಕ್ಕೆ- 100 ರೂ., ಪುದೀನ ಸೊಪ್ಪು 100ಕ್ಕೆ- 100 ರೂಪಾಯಿ ಇದೆ.

ಹುಬ್ಬಳ್ಳಿ ತರಕಾರಿ ದರ: ಕ್ಯಾರೆಟ್ 30 ರೂ., ಬೀನ್ಸ್- 40 ರೂ., ಟೊಮೆಟೊ- 10 ರೂ., ದಪ್ಪ ಮೆಣಸು- 40 ರೂ., ಬೆಂಡೆಕಾಯಿ- 14 ರೂ., ಸೌತೆ ಕಾಯಿ- 27 ರೂ., ಬದನೆ- 20 ರೂ., ಈರುಳ್ಳಿ- 15 ರೂ., ಕುಂಬಳಕಾಯಿ- 10 ರೂ., ಹೀರೆ ಕಾಯಿ- 20 ರೂ., ಪಡುವಲ ಕಾಯಿ- 20 ರೂ., ತೊಂಡೆ ಕಾಯಿ- 35 ರೂ., ಹಾಗಲಕಾಯಿ- 25 ರೂ., ಸೋರೆ ಕಾಯಿ- 12 ರೂ., ಬದನೆಕಾಯಿ ವೈಟ್- 8 ರೂ., ಕೋಸು- 10 ರೂ., ಕಾಲಿಫ್ಲವರ್- 20 ರೂಪಾಯಿ ಇದೆ.

ಮೈಸೂರು ತರಕಾರಿ ದರ: ಬೀನ್ಸ್- 22 ರೂ., ಟೊಮೆಟೊ- 12 ರೂ., ಬೆಂಡೆಕಾಯಿ- 23 ರೂ., ಸೌತೆಕಾಯಿ- 18 ರೂ., ಗುಂಡು ಬದನೆ- 14 ರೂ., ಕುಂಬಳಕಾಯಿ- 05 ರೂ., ಹೀರೆಕಾಯಿ- 30 ರೂ., ಪಡುವಲಕಾಯಿ- 12 ರೂ., ತೊಂಡೆಕಾಯಿ- 35 ರೂ., ಹಾಗಲಕಾಯಿ- 22 ರೂ., ದಪ್ಪ ಮೆಣಸು- 42 ರೂ., ಸೋರೆಕಾಯಿ- 12 ರೂ., ಬದನೆಕಾಯಿ ವೈಟ್- 17 ರೂ., ಕೋಸು- 5 ರೂ., ಸೀಮೆ ಬದನೆ- 08 ರೂ., ಬಜ್ಜಿ ಮೆಣಸಿನ ಕಾಯಿ- 35 ರೂ., ಮೆಣಸಿನ ಕಾಯಿ- 38 ರೂ., ಕಾಲಿಫ್ಲವರ್- 15 ರೂಪಾಯಿ ಇದೆ.

ಇದನ್ನೂ ಓದಿ: 5G ಚಿಪ್‌ಸೆಟ್‌ ಗೇಮಿಂಗ್‌ ಫ್ಯಾಂಟಮ್ ಎಕ್ಸ್ 2 ಮೊಬೈಲ್ ಮಾರುಕಟ್ಟೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.