ETV Bharat / business

ರಾಜ್ಯದ ಮಾರುಕಟ್ಟೆಗಳಲ್ಲಿ ತರಕಾರಿ ದರದ ಮಾಹಿತಿ

author img

By

Published : Dec 8, 2022, 10:49 AM IST

Updated : Dec 8, 2022, 11:22 AM IST

ತರಕಾರಿ ದರ
ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ತಿಳಿಯಿರಿ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 30 ರೂ.
  • M.Z ಬಿನ್ಸ್-16 ರೂ.
  • ರಿಂಗ್ ಬಿನ್ಸ್-16 ರೂ.
  • ಎಲೆಕೋಸು ಚೀಲಕ್ಕೆ-300 ರೂ.
  • ಬೀಟ್ ರೂಟ್-16 ರೂ.
  • ಹೀರೆಕಾಯಿ-20 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-24 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸ-16 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು-30 ರೂ.
  • ಕ್ಯಾರೆಟ್-30 ರೂ.
  • ನುಗ್ಗೆಕಾಯಿ-160 ರೂ.
  • ಹೂ ಕೋಸು-300 ರೂ ಚೀಲಕ್ಕೆ.
  • ಟೊಮೆಟೊ -6 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-25 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-24 ರೂ.
  • ಬದನೆಕಾಯಿ-10 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-26 ರೂ.
  • ಹಸಿ ಶುಂಠಿ-30 ರೂ.
  • ಸೂಪ್ಪಿನ ದರ ಇಳಿಕೆ
  • ಕೂತ್ತಂಬರಿಸೊಪ್ಪು 100 ಕ್ಕೆ- 100 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ 120 ರೂ.
  • ಮೆಂತೆಸೊಪ್ಪು- 100 ಕ್ಕೆ 100 ರೂ.
  • ಪಾಲಕ್ ಸೂಪ್ಪು-100 ಕ್ಕೆ 120 ರೂ
  • ಸೊಪ್ಪು- 100 ಕ್ಕೆ 100
  • ಪುದಿನಸೊಪ್ಪು100 ಕ್ಕೆ -120 ರೂ.

ದಾವಣಗೆರೆ ತರಕಾರಿ ದರ

  • ಟೊಮೆಟೊ- 08 ರೂ.
  • ಬೀನ್ಸ್- 16 ರೂ.
  • ದಪ್ಪ ಮೆಣಸಿನ ಕಾಯಿ- 32 ರೂ.
  • ಎಲೆಕೋಸು- 04 ರೂ.
  • ಬೀಟ್ ರೂಟ್-15 ರೂ.
  • ಬೆಂಡೆಕಾಯಿ-22 ರೂ.
  • ಹೀರೆಕಾಯಿ-20ರೂ.
  • ಹಾಗಲಕಾಯಿ- 35 ರೂ.
  • ಜವಳಿಕಾಯಿ-32 ರೂ.
  • ಎಳೆ‌‌ ಸೌತೆಕಾಯಿ-25 ರೂ.
  • ಕ್ಯಾರೆಟ್-35 ರೂ.
  • ನವಿಲುಕೋಸು-18 ರೂ.
  • ಮೂಲಂಗಿ 22 ರೂ.
  • ಈರುಳ್ಳಿ-30 ರೂ.
  • ಬದನೆಕಾಯಿ-12 ರೂ.
  • ಸೀಮೆ ಬದನೆಕಾಯಿ-20 ರೂ.
  • ಆಲೂಗೆಡ್ಡೆ-30ರೂ.
  • ಹೂಕೋಸು 10 ರೂ.
  • ಸೋರೆಕಾಯಿ-25 ರೂ.
  • ಪಡುವಲಕಾಯಿ-20 ರೂ.
  • ಮೆಣಸಿನಕಾಯಿ-30 ರೂ.
  • ನಿಂಬೆಹಣ್ಣು-100 ಕ್ಕೆ 250 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ - 08 ರೂ
  • ಟೊಮೆಟೊ 10
  • ಬೆಂಡೆಕಾಯಿ 10
  • ಸೌತೆಕಾಯಿ 22
  • ಗುಂಡು ಬದನೆ 8
  • ಕುಂಬಳಕಾಯಿ 5
  • ಹೀರೆಕಾಯಿ 20
  • ಪಡವಲಕಾಯಿ 7
  • ತೊಂಡೆಕಾಯಿ 38
  • ಹಾಗಲಕಾಯಿ 20
  • ದಪ್ಪ ಮೆಣಸು 35
  • ಸೋರೆಕಾಯಿ 10
  • ಬದನೆಕಾಯಿ ವೈಟ್ 10
  • ಕೋಸು 5
  • ಸೀಮೆಬದನೆ 10
  • ಬಜ್ಜಿ 35
  • ಮೆಣಸಿನಕಾಯಿ 27
  • ಕಾಲಿಪ್ಲವರ್ 14
Last Updated :Dec 8, 2022, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.