ETV Bharat / business

93ನೇ ದಿನವೂ ಬದಲಾಗದ ಇಂಧನ ದರ: ಪ್ರಮುಖ ನಗರದಲ್ಲಿ ಹೀಗಿದೆ ಪೆಟ್ರೋಲ್​ ಡಿಸೇಲ್​ ದರ

author img

By

Published : Aug 22, 2022, 1:48 PM IST

India oil price, Petrol price in India today, India Diesel price today, Karnataka oil price, Karnataka diesel rate, Karnataka petrol price, ಭಾರತದ ತೈಲ ಬೆಲೆ, ಇಂದು ಭಾರತದಲ್ಲಿ ಪೆಟ್ರೋಲ್ ಬೆಲೆ, ಇಂದು ಭಾರತದಲ್ಲಿ ಡೀಸೆಲ್ ಬೆಲೆ, ಕರ್ನಾಟಕ ತೈಲ ಬೆಲೆ, ಇಂದು ಕರ್ನಾಟಕ ಡೀಸೆಲ್ ದರ, ಇಂದು ಕರ್ನಾಟಕ ಪೆಟ್ರೋಲ್ ಬೆಲೆ,
ಕರ್ನಾಟಕ ಪೆಟ್ರೋಲ್ ಬೆಲೆ,

ದೇಶದ ಪ್ರಮುಖ ನಗರಗಳು ಮತ್ತು ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪೆಟ್ರೋಲ್​ ಡಿಸೇಲ್​ ಬೆಲೆ ಹೀಗಿದೆ..

ನವದೆಹಲಿ/ಬೆಂಗಳೂರು: ಜೂನ್ 15, 2017 ರಿಂದಲೂ ಭಾರತದಲ್ಲಿ ಪ್ರತಿದಿನ ಪೆಟ್ರೋಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಕಳೆದ 93 ದಿನಗಳಿಂದಲೂ ಇಂಧನ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಾರದೇ ಇರುವುದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 102.63 ರೂ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ:

ನಗರಪೆಟ್ರೋಲ್ಡೀಸೆಲ್
ಬೆಂಗಳೂರು101.9487.89
ಬೆಳಗಾವಿ101.7687.76
ಬಳ್ಳಾರಿ103.2189.08
ಮೈಸೂರು101.4487.43
ಮಂಗಳೂರು101.47 87.43
ಶಿವಮೊಗ್ಗ103.49 89.18
ದಾವಣಗೆರೆ103.9589.52
ಹುಬ್ಬಳ್ಳಿ101.6587.65
ಕಲಬುರಗಿ102.4588.38
ತುಮಕೂರು102.5688.26
ETV Bharat Logo

Copyright © 2024 Ushodaya Enterprises Pvt. Ltd., All Rights Reserved.