ETV Bharat / business

ರಾಜ್ಯದೆಲ್ಲೆಡೆ ಇಂದು ತರಕಾರಿ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ..

author img

By

Published : Dec 4, 2022, 11:04 AM IST

Updated : Dec 4, 2022, 1:33 PM IST

Market price of vegetables across the state
ರಾಜ್ಯದೆಲ್ಲೆಡೆ ಭಾನುವಾರ ತರಕಾರಿ ಮಾರುಕಟ್ಟೆ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ತಿಳಿಯಿರಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನಕಾಯಿ - 40 ರೂ.
  • M.Z ಬೀನ್ಸ್ - 20 ರೂ.
  • ರಿಂಗ್ ಬೀನ್ಸ್ - 20 ರೂ.
  • ಎಲೆಕೋಸು ಚೀಲಕ್ಕೆ - 250 ರೂ.
  • ಬೀಟ್‌ರೂಟ್ - 20 ರೂ.
  • ಹೀರೇಕಾಯಿ - 20 ರೂ.
  • ಬೆಂಡೆಕಾಯಿ - 20 ರೂ.
  • ಹಾಗಲಕಾಯಿ - 40 ರೂ.
  • ಎಳೆ ಸೌತೆ - 12 ರೂ.
  • ಬಣ್ಣದ ಸೌತೆ - 10 ರೂ.
  • ಚವಳಿಕಾಯಿ - 30 ರೂ.
  • ತೊಂಡೆಕಾಯಿ - 50 ರೂ.
  • ನವಿಲುಕೋಸು - 10 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೆಟ್ - 40 ರೂ.
  • ಹೂಕೋಸು - ಚೀಲಕ್ಕೆ 300 ರೂ.
  • ಟೊಮೆಟೊ - 8 ರೂ.
  • ನಿಂಬೆಹಣ್ಣು - 100ಕ್ಕೆ 250 ರೂ.
  • ಈರುಳ್ಳಿ - 26 ರೂ.
  • ಆಲೂಗಡ್ಡೆ - 30 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 10 ರೂ.
  • ಬದನೆಕಾಯಿ - 16 ರೂ.
  • ಪಡುವಲಕಾಯಿ - 24 ರೂ.
  • ಕುಂಬಳಕಾಯಿ - 26 ರೂ.
  • ಹಸಿ ಶುಂಠಿ - 30 ರೂ.

ಸೊಪ್ಪಿನ ದರ (ಏರಿಕೆ):

  • ಕೊತ್ತಂಬರಿ ಸೊಪ್ಪು - 100ಕ್ಕೆ 80 ರೂ.
  • ಸಬ್ಬಸಿಕೆ ಸೊಪ್ಪು - 100ಕ್ಕೆ 200 ರೂ.
  • ಮೆಂತೆ ಸೊಪ್ಪು - 100ಕ್ಕೆ 180 ರೂ.
  • ಪಾಲಕ್ ಸೊಪ್ಪು - 100ಕ್ಕೆ 100 ರೂ.
  • ಸೊಪ್ಪು-100ಕ್ಕೆ - 160 ರೂ.
  • ಪುದೀನ ಸೊಪ್ಪು - 100ಕ್ಕೆ 200 ರೂ.

ದಾವಣಗೆರೆ ತರಕಾರಿ ದರ:

  • ಟೊಮೆಟೊ - 8ರಿಂದ 10 ರೂ.
  • ಬೀನ್ಸ್ - 25 ರೂ.
  • ದಪ್ಪ ಮೆಣಸಿನ ಕಾಯಿ 40 ರೂ.
  • ಎಲೆಕೋಸು - 12 ರೂ.
  • ಬೀಟ್‌ರೂಟ್ - 30 ರೂ.
  • ಬೆಂಡೆಕಾಯಿ - 15ರಿಂದ 20 ರೂ.
  • ಹೀರೇಕಾಯಿ - 20 ರೂ.
  • ಹಾಗಲಕಾಯಿ - 30ರಿಂದ 40 ರೂ.
  • ಚವಳಿಕಾಯಿ - 30 ರೂ.
  • ಎಳೆ‌‌ ಸೌತೆಕಾಯಿ - 20 ರೂ.
  • ಕ್ಯಾರೆಟ್ - 50 ರೂ.
  • ನವಿಲುಕೋಸು - 12 ರೂ.
  • ಮೂಲಂಗಿ - 15ರಿಂದ 20 ರೂ.
  • ಈರುಳ್ಳಿ - 30 ರೂ.
  • ಬದನೆಕಾಯಿ - 20 ರೂ.
  • ಸೀಮೆ ಬದನೆಕಾಯಿ - 12 ರೂ.
  • ಆಲೂಗಡ್ಡೆ - 25 ರೂ.
  • ಹೂಕೋಸು - 12 ರೂ.
  • ಸೋರೆಕಾಯಿ - 32 ರೂ.
  • ಪಡುವಲಕಾಯಿ - 20 ರೂ.
  • ಮೆಣಸಿನಕಾಯಿ - 30ರಿಂದ 40 ರೂ.
  • ನಿಂಬೆಹಣ್ಣು - 100ಕ್ಕೆ 250 ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್ - 40 ರೂ.
  • ಬೀನ್ಸ್ - 15 ರೂ.
  • ಟೊಮೆಟೊ - 10 ರೂ.
  • ದಪ್ಪ ಮೆಣಸು - 40 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 27 ರೂ.
  • ಬದನೆ - 20 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 10 ರೂ.
  • ಹೀರೇಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 35 ರೂ.
Last Updated :Dec 4, 2022, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.