ETV Bharat / business

Gold Silver Rate: ಇಂದಿನ ಚಿನ್ನಾಭರಣ ಬೆಲೆ ಹೀಗಿದೆ

author img

By

Published : Jan 7, 2023, 12:57 PM IST

Gold Silver Rate
ಚಿನ್ನಾಭರಣ ಬೆಲೆ

ಇಂದು ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ಬೆಲೆ ಹೀಗಿದೆ.

ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಗ್ರಾಹಕರ ಸಂಖ್ಯೆ ಕಡಿಮೆ ಆಗಿಲ್ಲ. ನೀವಿಂದು ಆಭರಣ ಖರೀದಿಸುವ ಮನಸ್ಸಿನಲ್ಲಿದ್ದೀರಾ?. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದು ಚಿನ್ನಾಭರಣ ಬೆಲೆ ಹೀಗಿದೆ ನೋಡಿ.

ಮೈಸೂರು ನಗರದಲ್ಲಿ 22K ಚಿನ್ನದ ಬೆಲೆ 5,130 ರೂ., 24K ಚಿನ್ನದ ಬೆಲೆ 5,756 ರೂ., ಬೆಳ್ಳಿ ಬೆಲೆ 70.60 ರೂ. ಇದೆ. ಮಂಗಳೂರು ನಗರದಲ್ಲಿ 22K ಚಿನ್ನದ ಬೆಲೆ 5,135 ರೂ., 24K ಚಿನ್ನದ ಬೆಲೆ 5,701 ರೂ., ಬೆಳ್ಳಿ ಬೆಲೆ 70.40 ರೂ. ಇದೆ. ಹುಬ್ಬಳ್ಳಿ ನಗರದಲ್ಲಿ 22K ಚಿನ್ನದ ಬೆಲೆ 5,121 ರೂ., 24K ಚಿನ್ನದ ಬೆಲೆ 5,587 ರೂ., ಬೆಳ್ಳಿ ಬೆಲೆ 69.19 ರೂ. ಇದೆ. ದಾವಣಗೆರೆ ನಗರದಲ್ಲಿ 22K ಚಿನ್ನದ ಬೆಲೆ 5,135 ರೂ., 24K ಚಿನ್ನದ ಬೆಲೆ 5,601 ರೂ., ಬೆಳ್ಳಿ ಬೆಲೆ 74.40 ರೂ. ಇದೆ.

ನಗರಚಿನ್ನ 22Kಚಿನ್ನ 24Kಬೆಳ್ಳಿ
ಮೈಸೂರು5,130 ರೂ.5,756 ರೂ.70.60 ರೂ.
ಮಂಗಳೂರು5,135 ರೂ.5,701 ರೂ. 74.40 ರೂ.
ಹುಬ್ಬಳ್ಳಿ 5,121 ರೂ.5,587 ರೂ.69.19 ರೂ.
ದಾವಣಗೆರೆ5,135 ರೂ.5,601 ರೂ.74.40 ರೂ.

ಇದನ್ನೂ ಓದಿ: ಫೆ. 13 ರಂದು ಪ್ರಧಾನಿಯಿಂದ ಹೆಚ್ಎಎಲ್ ಹೆಲಿಕಾಪ್ಟರ್ ಘಟಕ ಲೋಕಾರ್ಪಣೆ

ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 19 ರೂ. ಏರಿಕೆ ಆಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 43 ರೂ. ಹೆಚ್ಚಳವಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 43 ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಗೋಲ್​ಗುಂಬಜ್​ ಮಾದರಿಯ ವಿಶೇಷ ಅಂಗನವಾಡಿ ನಿರ್ಮಾಣ.. ಎಜಾಕ್ಸ್​ ಕಂಪನಿ ಸಹಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.