ETV Bharat / business

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

author img

By

Published : Dec 10, 2022, 12:54 PM IST

Updated : Dec 10, 2022, 1:01 PM IST

gold silver price in Karnataka
ಕರ್ನಾಟಕ ಚಿನ್ನ ಬೆಳ್ಳಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಈ ರೀತಿ ಇದೆ ಚಿನ್ನ ಬೆಳ್ಳಿ ಬೆಲೆ.

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ಇಂದು ಬಹುತೇಕ ಕಡೆಗಳಲ್ಲಿ ಚಿನ್ನಾಭರಣ ಬೆಲೆ ಯಥಾಸ್ಥಿತಿ ಕಾಪಾಡಿಕೊಂಡಿದೆ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ಬೆಲೆ ಹೀಗಿದೆ ನೋಡಿ.

ನಗರಚಿನ್ನ22Kಚಿನ್ನ24Kಬೆಳ್ಳಿ
ಬೆಂಗಳೂರು4,965 5,40067.00
ಮಂಗಳೂರು4,995 5,44972.50
ಶಿವಮೊಗ್ಗ4,990 5,39868,600(ಕೆಜಿ)
ಹುಬ್ಬಳ್ಳಿ 4,9785,43167.97
ಮೈಸೂರು4,9905,56069.20

ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 03ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 15ರೂ., 24K ಚಿನ್ನದ ದರದಲ್ಲಿ 16ರೂ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 15ರೂ., 24K ಚಿನ್ನದ ದರದಲ್ಲಿ 03ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ವಿಮೆ ಜೊತೆ ಹೂಡಿಕೆ ಯೋಜನೆಯೊಂದಿಗೆ ಮಕ್ಕಳ ಭವಿಷ್ಯ ಸುರಕ್ಷಿತವಾಗಿಸಿ!

Last Updated :Dec 10, 2022, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.