ETV Bharat / business

Gold Silver Rate: ಇವತ್ತು ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?

author img

By

Published : Jan 3, 2023, 1:30 PM IST

gold silver price
ಚಿನ್ನಾಭರಣ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿ ಇಂದಿನ ಚಿನ್ನ ಬೆಳ್ಳಿ ದರ.

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಕಾಮನ್​​​. ಬೆಲೆ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆಗೆನೂ ಕೊರತೆಯಿಲ್ಲ ಬಿಡಿ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಇಂತಿದೆ.

ನಗರಚಿನ್ನ 22Kಚಿನ್ನ 24Kಬೆಳ್ಳಿ
ಮಂಗಳೂರು5,1005,56375,500
ಮೈಸೂರು5,0955,72670600
ದಾವಣಗೆರೆ 5,1005,56375,500
ಶಿವಮೊಗ್ಗ 5,0955,56571,000

ಮಂಗಳೂರಿನಲ್ಲಿ 22K ಚಿನ್ನದ ದರ 50ರೂ. ಹೆಚ್ಚವಾಗಿದ್ದರೆ ಇನ್ನು 24K ಚಿನ್ನದ ದರ ಪ್ರತಿ 10 ಗ್ರಾಂಗೆ 53ರೂ. ಏರಿಕೆ ಆಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 35ರೂ., 24K ಬಂಗಾರದ ಬೆಲೆಯಲ್ಲಿ 59 ರೂಪಾಯಿ ಹೆಚ್ಚಳವಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 50ರೂ., 24K ಚಿನ್ನದ ದರದಲ್ಲಿ 53ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.