ETV Bharat / business

ವಿತ್ತ ಸಚಿವರ ಭೇಟಿಯಾದ ಜೆಟ್​​​ ಸಿಇಒ... ಪಾರದರ್ಶಕ ಬಿಡ್​​​​​​​​ ಭರವಸೆ

author img

By

Published : Apr 20, 2019, 9:26 PM IST

ಚಿತ್ರಕೃಪೆ: ಟ್ವಿಟ್ಟರ್​

ದೆಹಲಿಯ ಜೇಟ್ಲಿ ಅವರ ನಿವಾಸಕ್ಕೆ ತೆರಳಿದ್ದ ದುಬೆ, ಜೆಟ್​ಗೆ ಸಂಬಂಧಿಸಿದ ಇತ್ತೀಚಿನ ವಿದ್ಯಮಾನಗಳನ್ನು ಸಚಿವರ ಗಮನಕ್ಕೆ ತಂದರು.

ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್​ ಏರ್​ವೇಸ್ ಸಂಸ್ಥೆಯ ಸಿಇಒ ವಿನಯ್ ದುಬೆ ಅವರು ತಮ್ಮ ಸಹದ್ಯೋಗಿಗಳೊಂದಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದರು.

ದೆಹಲಿಯ ಜೇಟ್ಲಿ ಅವರ ನಿವಾಸಕ್ಕೆ ತೆರಳಿದ ದುಬೆ, ಜೆಟ್​ಗೆ ಸಂಬಂಧಿಸಿದ ಇತ್ತೀಚಿನ ವಿದ್ಯಮಾನಗಳನ್ನು ಸಚಿವರ ಗಮನಕ್ಕೆ ತಂದರು.

  • Jet Airways CEO Vinay Dube: We met Finance Minister Arun Jaitley&presented our case. We requested him to have an open&transparent bid process,he assured us of that & also told us that as part of expression of interest there were 4 parties that were interested in Jet Airways. pic.twitter.com/jiuRC9IVoG

    — ANI (@ANI) April 20, 2019 " class="align-text-top noRightClick twitterSection" data=" ">

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಕ್ತ ಹಾಗೂ ಪಾರದರ್ಶಕ ಬಿಡ್​ ನಡೆಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

ಜೆಟ್ ಸಂಸ್ಥೆಯ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಾಲ್ಕು ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿವೆ ಎಂದು ದುಬೆ ತಿಳಿಸಿದ್ದಾರೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.