ETV Bharat / bharat

ಕೃಷಿ ಕೆಲಸಕ್ಕೆ ಆಟೋದಲ್ಲಿ ಹೋಗುತ್ತಿದ್ದ 6 ಮಂದಿ ಸಜೀವ ದಹನ ಸೇರಿದಂತೆ ಈ ಹೊತ್ತಿನ ಹತ್ತು ಸುದ್ದಿಗಳು

author img

By

Published : Jun 30, 2022, 8:57 AM IST

Top 10 News
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • 6 ಮಂದಿ ಸಜೀವ ದಹನ

ಭೀಕರ ಅಪಘಾತ: ಕೃಷಿ ಕೆಲಸಕ್ಕೆ ಆಟೋದಲ್ಲಿ ಹೋಗುತ್ತಿದ್ದ 6 ಮಂದಿ ಸಜೀವ ದಹನ

  • ಚಿನ್ನದ ಮೇಲಿನ ಹೂಡಿಕೆ ಪೂರಕ

ಏರುತ್ತಿರುವ ಬೆಲೆ ಏರಿಕೆ ನಡುವೆ ಯಾವುದರಲ್ಲಿ ಹೂಡಿಕೆ ಮಾಡುವುದು ಉತ್ತಮ? ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

  • ಸಂಜಯ​ ರಾವುತ್​ ಭಾವುಕ

ಮಹಾರಾಷ್ಟ್ರ ಒಬ್ಬ ಆಕರ್ಷಕ ಸಿಎಂ ಕಳೆದುಕೊಂಡಿದೆ: ಭಾವುಕರಾದ ಸಂಜಯ​ ರಾವುತ್​

  • ಉಕ್ರೇನ್‌ ಭದ್ರಕೋಟೆಗೆ ರಷ್ಯಾ ಲಗ್ಗೆ

ಉಕ್ರೇನ್‌ನ ಕೊನೆಯ ಪೂರ್ವ ಭದ್ರಕೋಟೆಗೆ ರಷ್ಯನ್ನರ ಲಗ್ಗೆ.. ಉಕ್ರೇನ್​ ಪಡೆಗಳ ಪ್ರತಿ ಹೋರಾಟ!

  • ಅಮೀರ್ ಖಾನ್ ಆರ್ಥಿಕ ನೆರವು

ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸೋಂ: 25 ಲಕ್ಷ ರೂ. ನೆರವು ನೀಡಿದ ನಟ ಅಮೀರ್ ಖಾನ್

  • ತಾಜ್​​ನಲ್ಲಿ ತಂಗಿದ ಮಹಾ ಬಂಡಾಯ ಶಾಸಕರು

ಪಣಜಿಯ ತಾಜ್ ಹೋಟೆಲ್​ನಲ್ಲಿ ರಾತ್ರಿ ತಂಗಿದ ಮಹಾ ಬಂಡಾಯ ಶಾಸಕರು: ಇಂದು ಮುಂಬೈಗೆ ತೆರಳುವ ಸಾಧ್ಯತೆ

  • ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ?

ರಕ್ಷಿಸಬೇಕಾದ ಪೊಲೀಸ್ ಠಾಣೆಯಲ್ಲೇ ನಡೆಯಿತಾ ಕೋಳಿ ಬಲಿ?

  • ಹೆಣ್ಣು ಕಾಡಾನೆ ಸಾವು

ನಾಗರಹೊಳೆ ಸರಹದ್ದಿನಲ್ಲಿ ಹೆಣ್ಣು ಕಾಡಾನೆ ಸಾವು

  • ಉದ್ದವ್​ ರಾಜೀನಾಮೆ​​ ಅಂಗೀಕರಿಸಿದ ರಾಜ್ಯಪಾಲರು

ರಾತ್ರೋರಾತ್ರಿ ಪದತ್ಯಾಗ ಮಾಡಿದ ಮಹಾ ಸಿಎಂ: ಉದ್ದವ್​ ರಾಜೀನಾಮೆ​​ ಅಂಗೀಕರಿಸಿದ ರಾಜ್ಯಪಾಲರು

  • ಎಸಿಬಿಗೆ ಹೈಕೋರ್ಟ್ ತರಾಟೆ

ಭ್ರಷ್ಟಾಚಾರ ನಿಗ್ರಹ ದಳವೇ 'ಕಲೆಕ್ಷನ್ ಸೆಂಟರ್': ಎಸಿಬಿಗೆ ಹೈಕೋರ್ಟ್ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.