ETV Bharat / bharat

ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗಿ ಯು ಯು ಲಲಿತ್ ನೇಮಕ: ಈ ಹೊತ್ತಿನ ಟಾಪ್ ನ್ಯೂಸ್

author img

By

Published : Aug 10, 2022, 6:57 PM IST

top 10 news @ 7PM
ಟಾಪ್ 10 ನ್ಯೂಸ್@ 7PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

  • ಸುಪ್ರೀಂ ಕೋರ್ಟ್​ಗೆ ನೂತನ ಸಾರಥಿ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್​ ಉಮೇಶ್ ಲಲಿತ್ ನೇಮಕ

  • ಬಂಗಾರದ ಕೊಳಲು

ಶಿರಡಿ ಸಾಯಿಬಾಬಾಗೆ ಬಂಗಾರದ ಕೊಳಲು ಅರ್ಪಿಸಿದ ಭಕ್ತ

  • ವಿದ್ಯುತ್​ ದೀಪಾಲಂಕಾರ

ಹಂಪಿ ಸ್ಮಾರಕಗಳಿಗೆ ವಿದ್ಯುತ್​ ದೀಪಾಲಂಕಾರ: ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಕಲ್ಲಿನ ರಥ

  • ಬಾಳೆ ದಿಂಡಿನಿಂದ ಬದುಕು ಬಂಗಾರ

ಮೋದಿ ಮನ್ ಕಿ ಬಾತ್ ಪ್ರೇರಣೆ: ಬಾಳೆ ದಿಂಡಿನಿಂದ ಬದುಕು ಚಿನ್ನವಾಗಿಸಿಕೊಂಡ ಮಹಿಳೆ

  • ಮೂವರು ಭಯೋತ್ಪಾದಕರ ಹತ್ಯೆ

ಬುದ್ಗಾಮ್ ಎನ್​ಕೌಂಟರ್​: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

  • 'ರವಿ ಬೋಪಣ್ಣ' ದಾಖಲೆ

ಟ್ರೈಲರ್ ವಿಚಾರದಲ್ಲಿ ದಾಖಲೆ ಬರೆದ ರವಿಚಂದ್ರನ್​ ಅಭಿನಯದ 'ರವಿ ಬೋಪಣ್ಣ'!

  • ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ; 6 ವಾರ ವಿಶ್ರಾಂತಿಗೆ ವೈದ್ಯರ ಸೂಚನೆ

  • ವಿನೂತನ ಸಿನಿಮಾ 'ಮಿಥ್ಯ'

11ರ ಹರೆಯದ ಬಾಲಕನ 'ಮಿಥ್ಯ'ಕ್ಕೆ ಹಣ ಹೂಡಲಿದ್ದಾರೆ ಸಿಂಪಲ್ ಸ್ಟಾರ್

  • ಗ್ಯಾಸ್ ಟ್ಯಾಂಕರ್ ಪಲ್ಟಿ

ಹೊನ್ನಾವರದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರ

  • ದೇವಸ್ಥಾನದಲ್ಲಿ ಕಳ್ಳತನ

ದೇವರಿಗೆ ಕೈ ಮುಗಿದು 3 ಹಣದ ಹುಂಡಿ, 2 ಘಂಟೆ ಕದ್ದೊಯ್ದ ಕಳ್ಳ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.