ETV Bharat / bharat

ವಿದ್ಯಾರ್ಥಿ ಸಾವು : ವಿಶ್ವಭಾರತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೇರಿ ಈ ಹೊತ್ತಿನ ಟಾಪ್ 10 ಸುದ್ದಿ ಹೀಗಿವೆ..

author img

By

Published : Apr 24, 2022, 12:56 PM IST

Top 10 News @ 1 PM
ಟಾಪ್​​ 10 ನ್ಯೂಸ್​ @ 1 PM

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

  • ವಿಶ್ವಭಾರತಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ವಿದ್ಯಾರ್ಥಿ ಸಾವು: ವಿಶ್ವಭಾರತಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಉಪಕುಲಪತಿಗಳ ಮನೆಗೆ ಪೊಲೀಸ್ ರಕ್ಷಣೆ

  • ಡಾ. ರಾಜ್‌ಗೆ ನಮನ..

ಡಾ.ರಾಜ್ ಕುಮಾರ್ ಹುಟ್ಟುಹಬ್ಬ: ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ

  • ಸಿನಿಮಾ ಮೀರಿದ ಸಾಂಸ್ಕೃತಿಕ ವ್ಯಕ್ತಿತ್ವ

ಡಾ ರಾಜ್ 94ನೇ ಜನ್ಮದಿನ : ಸಿನಿಮಾವನ್ನು ಮೀರಿ ಬೆಳೆದ ಸಾಂಸ್ಕೃತಿಕ ವ್ಯಕ್ತಿತ್ವ ಎಂದ ಸಾಹಿತಿ ಬರಗೂರು ರಾಮಚಂದ್ರಪ್ಪ

  • ಮಂತ್ರಾಲಯದ ದಾರಿ ತೋರಿದ್ದ ಅಣ್ಣಾವ್ರು

ಅರ್ಚಕನಿಗೆ ಮಂತ್ರಾಲಯದ ದಾರಿ ತೋರಿದ್ದ ಅಣ್ಣಾವ್ರು.. ರಾಯರ ದರ್ಶನಕ್ಕೆ ಈಗ ಇವರೇ ಮಾರ್ಗದರ್ಶಕರು!!

  • ಬ್ಲೂಟೂತ್ ಡಿವೈಸ್ ಬಳಕೆ

ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ : ವಿಡಿಯೋ

  • ಚುನಾವಣಾ ಅಖಾಡಕ್ಕೆ ತಾಲೀಮು

ಜೆಡಿಎಸ್ ದಳಪತಿಗಳಿಂದ ಮೈಸೂರು ರೌಂಡ್ಸ್.. ಸಾರ್ವತ್ರಿಕ ಚುನಾವಣಾ ಅಖಾಡಕ್ಕೆ ತಾಲೀಮು..

  • ಬಿಜೆಪಿ ಸಮಾವೇಶ

ಸಂಘಟನಾತ್ಮಕ ಪ್ರವಾಸ : ಇಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ತಂಡದ ಕೊನೆಯ ಭಾಗದ ಸಮಾವೇಶ

  • ಅರೆಬೆತ್ತಲೆಗೊಳಿಸಿ ಹಲ್ಲೆ

ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ : ದೂರು ದಾಖಲು

  • ₹15 ಲಕ್ಷ ಲಂಚ ಪಡೆದ ಆರೋಪ

ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧಿಸಿ ₹15 ಲಕ್ಷ ಲಂಚ ಪಡೆದ ಆರೋಪ : ಹೆಚ್ಚುವರಿ ಎಸ್​ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ

  • ಮಾದರಿ ಸರ್ಕಾರಿ ಆಸ್ಪತ್ರೆ

ಕೊಡುಗೈ ದಾನಿಗಳ ಸಹಕಾರ : ಭಟ್ಕಳದಲ್ಲೊಂದು ಮಾದರಿ ಸರ್ಕಾರಿ ಆಸ್ಪತ್ರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.