ETV Bharat / bharat

ಸಿಎಂ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ ಸೇರಿ ಈ ಹೊತ್ತಿನ 10 ಸುದ್ದಿಗಳು

author img

By

Published : Dec 30, 2021, 1:01 PM IST

Top 10 News @ 1PM
ಟಾಪ್ 10 ನ್ಯೂಸ್​​ @ 1 PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಬಿಜೆಪಿಗೆ ಮುಖಭಂಗ

ಹಾವೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 'ಕೈ'ಮೇಲು: ಸಿಎಂ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ

  • ಕಾಂಗ್ರೆಸ್‌ ಗೆಲುವಿನ ಕೇಕೆ

ಬೆಳಗಾವಿ: ಬಿಜೆಪಿ ನಾಯಕರ ಕ್ಷೇತ್ರಗಳಲ್ಲೇ ಕಮಲ ಪಡೆಗೆ ಗುದ್ದು, ಕಾಂಗ್ರೆಸ್‌ ಗೆಲುವಿನ ಕೇಕೆ

  • ಕಾಂಗ್ರೆಸ್ ತೆಕ್ಕೆ ಸೇರಿದ ಮಲೆಬೆನ್ನೂರು

ಕಾಂಗ್ರೆಸ್ ತೆಕ್ಕೆ ಸೇರಿದ ಹರಿಹರ ತಾಲೂಕಿನ ಮಲೆಬೆನ್ನೂರು ಪುರಸಭೆ

  • ಶ್ರೀರಾಮುಲುಗೆ ಮುಖಭಂಗ

11 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ: ಸ್ವಕ್ಷೇತ್ರದಲ್ಲಿಯೇ ಸಚಿವ ಶ್ರೀರಾಮುಲುಗೆ ಮುಖಭಂಗ

  • ಮತ್ತೆ ಅರಳಿದ ಕಮಲ

ವಿಟ್ಲ, ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತ್ತೆ ಅರಳಿದ ಕಮಲ

  • ರಾಯಚೂರು ಪ.ಪಂ ಫಲಿತಾಂಶ

ರಾಯಚೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು, ಬಿಜೆಪಿಗೆ ಮಸ್ಕಿ ಪುರಸಭೆ

  • 4 ಬಾರಿ ಲಸಿಕೆ, ಆದ್ರೂ ಕೋವಿಡ್‌

ವಿವಿಧ ದೇಶಗಳಲ್ಲಿ 4 ಬಾರಿ ಲಸಿಕೆ ಹಾಕಿಸಿಕೊಂಡ ಮಹಿಳೆಗೆ ಕೋವಿಡ್‌ ಸೋಂಕು!

  • ರೂಪಾಂತರಿ ಅಬ್ಬರ

ದೇಶದ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 961ಕ್ಕೇರಿಕೆ; ದೆಹಲಿಯಲ್ಲಿ ಶೇ 46ರಷ್ಟು ರೂಪಾಂತರಿ ಅಬ್ಬರ

  • ಶಿಕ್ಷಕಿ ವಿರುದ್ಧ ಪೋಕ್ಸೊ ಕೇಸ್‌

10ನೇ ತರಗತಿ ಬಾಲಕನ ಪ್ರೀತಿಸಿದ ಶಿಕ್ಷಕಿ ವಿರುದ್ಧ ಪೋಕ್ಸೊ ಕೇಸ್‌ ದಾಖಲು

  • ತಂದೆಯ ನಿಧನದಿಂದ ತೆರವಾದ ಸ್ಥಾನಕ್ಕೆ ಮಗ ಆಯ್ಕೆ

ನಿಗದಿ ಗ್ರಾ.ಪಂ ಉಪಚುನಾವಣೆ: ತಂದೆ ನಿಧನದಿಂದ ತೆರವಾದ ಸ್ಥಾನಕ್ಕೆ ಮಗ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.