ETV Bharat / bharat

ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, ಸಿಎಂ ಬದಲಾವಣೆ ಕೇವಲ ಊಹಾಪೋಹ ಸೇರಿ ಸದ್ಯದ ಪ್ರಮುಖ ಸುದ್ದಿಗಳಿವು

author img

By

Published : Aug 11, 2022, 9:04 AM IST

Etv Bharat,topnews
Etv Bharat,topnews

ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, ಸಿಎಂ ಬದಲಾವಣೆ ಕುರಿತು ಬಿಎಸ್​ವೈ ಹೇಳಿಕೆ ಸೇರಿ ಪ್ರಮುಖ ಸುದ್ದಿಗಳು...

  • ಯೋಧರು ಹುತಾತ್ಮ

ಸೇನಾ ಶಿಬಿರದ ಮೇಲೆ ದಾಳಿ: ಇಬ್ಬರು ಉಗ್ರರು ಖತಂ, ಮೂವರು ಯೋಧರು ಹುತಾತ್ಮ

  • ಪತ್ನಿಯ ಕೊಲೆ

ಗುಂಡು ಹಾರಿಸಿ ಹೆಂಡತಿ ಕೊಂದ ಗಂಡ.. ಬೆಚ್ಚಿಬಿದ್ದ ಕೊಡಗು

  • ಈದ್ಗಾ ವಿವಾದ

ತಣ್ಣಗಾಗದ ಈದ್ಗಾ ಕಿಚ್ಚು: ಮುಸ್ಲಿಂ ಮುಖಂಡರ ಜೊತೆ ಶಾಂತಿ ಸಭೆ ನಡೆಸಿದ ಪೊಲೀಸರು

  • ಸಿಎಂ ಬದಲಾವಣೆ

ಸಿಎಂ ಬೊಮ್ಮಾಯಿ ಬದಲಾವಣೆಗೆ ಮುಂದಾಯಿತಾ ಹೈಕಮಾಂಡ್: ಅನುಮಾನ ಹೆಚ್ಚಿಸಿದ ರಹಸ್ಯ ಹೆಜ್ಜೆಗಳು

  • ವಚನ ಸ್ವೀಕಾರ

ಉಪರಾಷ್ಟ್ರಪತಿ ಪ್ರಮಾಣಉಪ ರಾಷ್ಟ್ರಪತಿಯಾಗಿ ಆಯ್ಕೆ ಆಗಿರುವ ಧಂಖರ್​​​ ಇಂದು ಪ್ರಮಾಣವಚನ

  • ಗೂಸಾ

ಕ್ಲಬ್​ಗೆ ಬಂದ ಮಹಿಳೆಯ ಜೊತೆ ಬೌನ್ಸರ್​ ಅಸಭ್ಯ ವರ್ತನೆ ಆರೋಪ.. ದೌರ್ಜನ್ಯ ಖಂಡಿಸಿದ ಸ್ನೇಹಿತರಿಗೆ ಬಿದ್ವು ಗೂಸಾ!

  • ದಾವಣಗೆರೆಯಲ್ಲಿ ಖೋಟಾ ನೋಟು

ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ

  • ಸಿಎಂ ಬದಲಾವಣೆ ಊಹಾಪೋಹ

ಸಿಎಂ ಬದಲಾವಣೆ ಕೇವಲ ಊಹಾಪೋಹ: ರಾಯರ ಸನ್ನಿಧಿಯಲ್ಲಿ ಯಡಿಯೂರಪ್ಪ ಪುನರುಚ್ಚಾರ

  • ಲಾಲ್ ಸಿಂಗ್ ಚಡ್ಡಾ

ಲಾಲ್ ಸಿಂಗ್ ಚಡ್ಡಾ ರಿಲೀಸ್​​​​: ಆತಂಕದಿಂದ 48 ಗಂಟೆ ನಿದ್ದೆ ಮಾಡಿಲ್ಲವಂತೆ ನಟ ಅಮೀರ್ ಖಾನ್

  • ಅದಾನಿ ಭದ್ರತೆ

ಸಿರಿವಂತ ಗೌತಮ್​ ಅದಾನಿಗೆ ಹೆಚ್ಚಿದ ಬೆದರಿಕೆ: ಝಡ್​ ಭದ್ರತೆ ನೀಡಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.