ETV Bharat / bharat

ಪೆಟ್ರೋಲ್-ಡೀಸೆಲ್ ಬೆಲೆ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೀಗಿದೆ..

author img

By

Published : Aug 7, 2022, 10:22 AM IST

Etv Bharat,ಪೆಟ್ರೋಲ್-ಡೀಸೆಲ್ ಬೆಲೆ
Etv Bharat,ಪೆಟ್ರೋಲ್-ಡೀಸೆಲ್ ಬೆಲೆ

ಪೆಟ್ರೋಲ್-ಡೀಸೆಲ್ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರದ ಮಾಹಿತಿ ತಿಳಿಯಿರಿ.

ನವದೆಹಲಿ/ಬೆಂಗಳೂರು: ಪೆಟ್ರೋಲ್-ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ.

ಚೆನ್ನೈನಲ್ಲಿ ಪೆಟ್ರೋಲ್‌ 102.65 ರೂ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ. ಮಂಗಳೂರಲ್ಲಿ ಇಂದು ಪೆಟ್ರೋಲ್​ ದರದಲ್ಲಿ 21 ಪೈಸೆ ಮತ್ತು ಡೀಸೆಲ್​ ದರದಲ್ಲಿ 18 ಪೈಸೆ ಇಳಿಕೆಯಾಗಿದೆ.

ಪೆಟ್ರೋಲ್-ಡೀಸೆಲ್ ಬೆಲೆ:

ನಗರಪೆಟ್ರೋಲ್ಡೀಸೆಲ್
ಬೆಂಗಳೂರು101.9687.91
ಮೈಸೂರು101.4487.42
ಮಂಗಳೂರು101.1387.13
ಶಿವಮೊಗ್ಗ103.4989.18
ದಾವಣಗೆರೆ103.9589.52
ಹುಬ್ಬಳ್ಳಿ101.6587.65

ಇದನ್ನೂ ಓದಿ: ವಿದೇಶಿ ವಿನಿಮಯ ಸಂಗ್ರಹಕ್ಕೆ ಆರ್​ಬಿಐ ಕ್ರಮ: ಎಫ್‌ಸಿಎನ್‌ಆರ್ ಖಾತೆಗಳ ಬಡ್ಡಿ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.