ETV Bharat / bharat

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

author img

By

Published : Sep 18, 2022, 10:24 AM IST

Petrol and diesel price
ಸಾಂದರ್ಭಿಕ ಚಿತ್ರ

ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿರುವ ಇತ್ತೀಚಿನ ದರದ ಪ್ರಕಾರ, ದೆಹಲಿ, ಮುಂಬೈ ಸೇರಿದಂತೆ ದೇಶದ ನಾಲ್ಕು ಮಹಾನಗರಗಳಲ್ಲಿ ಇಂದಿನ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬೆಂಗಳೂರು/ನವದೆಹಲಿ: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಇಂದಿನ ತೈಲ ದರ ಇಂತಿದೆ ನೋಡಿ..

ದೇಶದ ಮಹಾನಗರಗಳಲ್ಲಿ ತೈಲ ದರ:

  • ದೆಹಲಿಯಲ್ಲಿ ಪೆಟ್ರೋಲ್ ಲೀ.ಗೆ 96.72 ರೂ. ಮತ್ತು ಡೀಸೆಲ್ 89.62 ರೂ.
  • ಮುಂಬೈನಲ್ಲಿ ಪೆಟ್ರೋಲ್ ಲೀ.ಗೆ 106.31 ರೂ. ಮತ್ತು ಡೀಸೆಲ್ 94.27 ರೂ.
  • ಚೆನ್ನೈನಲ್ಲಿ ಪೆಟ್ರೋಲ್ ಲೀ.ಗೆ 102.63 ರೂ. ಮತ್ತು ಡೀಸೆಲ್ 94.24 ರೂ.
  • ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀ.106.03 ರೂ. ಮತ್ತು ಡೀಸೆಲ್ 92.76 ರೂ.
  • ಹೈದರಾಬಾದ್​ನಲ್ಲಿ ಪೆಟ್ರೋಲ್ ಲೀ. 109.66 ರೂ. ಮತ್ತು ಡೀಸೆಲ್ 97.82 ರೂ. ಇದೆ.

ಕರ್ನಾಟಕದಲ್ಲಿ ತೈಲ ದರ ಇಂತಿದೆ:

ನಗರಪೆಟ್ರೋಲ್ ದರ ಡೀಸೆಲ್ ದರ
ಬೆಂಗಳೂರು101.96 ರೂ. 87.91 ರೂ.
ಶಿವಮೊಗ್ಗ103.48 ರೂ. 88.56 ರೂ.
ದಾವಣಗೆರೆ103.66 ರೂ. 89.24 ರೂ.
ಹುಬ್ಬಳ್ಳಿ 101.65 ರೂ. 87.65 ರೂ.

ಇದನ್ನೂ ಓದಿ: ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಅನಾವರಣಗೊಳಿಸಿದ ಪ್ರಧಾನಿ ಮೋದಿ: ಏನಿದು ಹೊಸ ನೀತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.