ETV Bharat / bharat

ಕ್ರಿಶ್ಚಿಯನ್​ ಧರ್ಮ ಗುರುಗಳ ಬಂಧನ, ಹಸುಗಳ ಮೇಲೆ ಕಾಮುಕನಿಂದ ವಿಕೃತಿ.. ಟಾಪ್​10 ನ್ಯೂಸ್​@1PM

author img

By

Published : Aug 8, 2022, 12:57 PM IST

ಟಾಪ್ 10 ನ್ಯೂಸ್
kannada top news

ಟಾಪ್ ನ್ಯೂಸ್ : ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಲಗೇಜ್ ಆಟೋಗೆ ತಗುಲಿದ ವಿದ್ಯುತ್ ತಂತಿ

ರಸ್ತೆಯಲ್ಲಿ ಹೋಗುವಾಗ ಲಗೇಜು ಆಟೋಗೆ ವಿದ್ಯುತ್ ತಗುಲಿ ಚಾಲಕ ಸಾವು

  • ಹಸುಗಳೊಂದಿಗೆ ಯುವಕನ ಲೈಂಗಿಕ ಕ್ರಿಯೆ

ಹಸುಗಳೊಂದಿಗೆ ವಿಕೃತಿ ಮೆರೆಯುತ್ತಿದ್ದ ಆರೋಪಿಯ ಬಂಧನ

  • ಕ್ರಿಶ್ಚಿಯನ್​ ಧರ್ಮ ಗುರುಗಳ ಬಂಧನ

ಹಣದ ಆಮಿಷ ತೋರಿಸಿ ಬಲವಂತದ ಮತಾಂತರ, ನಾಲ್ವರು ಕ್ರಿಶ್ಚಿಯನ್​ ಧರ್ಮ ಗುರುಗಳ ಬಂಧನ

  • ವೆಂಕಯ್ಯ ನಾಯ್ಡು ಹೊಗಳಿದ ಮೋದಿ

ವೆಂಕಯ್ಯ ನಾಯ್ಡು ಕಾರ್ಯವೈಖರಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ

  • ಹೃದಯಾಘಾತದಿಂದ ಯೋಧ ಸಾವು

ಹೃದಯಾಘಾತದಿಂದ ಬೀದರ್ ಮೂಲದ ಬಿಎಸ್ಎಫ್ ಯೋಧ ಸಾವು

  • ಕೋಟ್ಯಾಧಿಪತಿಯಾದ ರೈತ

ರಾತ್ರೋರಾತ್ರಿ ಸಾವಿರಾರೂ ಕೋಟಿಗಳ ಒಡೆಯ ಆದ ರೈತ .. ಖಾತೆಗೆ ಜಮಾ ಆಯ್ತು 6,833 ಕೋಟಿ!

  • ಅಡಕೆ ಬೆಳೆ ನಾಶ

ತುಮಕೂರು: ತೋಟಕ್ಕೆ ನುಗ್ಗಿದ ಕೆರೆ ನೀರು, ನೂರಾರು ಎಕರೆ ಅಡಕೆ ಬೆಳೆ ನಾಶ

  • ಸಾನಂದ್ ಘಟಕ ಟಾಟಾ ಮೋಟಾರ್ಸ್‌ ಸ್ವಾಧೀನಕ್ಕೆ

725.7 ಕೋಟಿಗೆ ಸಾನಂದ್ ಉತ್ಪಾದನಾ ಘಟಕ ಸ್ವಾಧೀನಕ್ಕೆ ಪಡೆದ ಟಾಟಾ ಮೋಟಾರ್ಸ್‌

  • ಕಾಶ್ಮೀರದ ವಿವಿಧೆಡೆ ಎನ್​ಐಎ ದಾಳಿ

ಕಾಶ್ಮೀರದ ವಿವಿಧೆಡೆ ಹಠಾತ್​ ದಾಳಿ ನಡೆಸಿರುವ ಎನ್​ಐಎ.. ಮಹತ್ವದ ದಾಖಲೆ ಕಲೆ ಹಾಕುತ್ತಿರುವ ತನಿಖಾ ದಳ

  • ಯುವತಿ ಮೇಲೆ ಅತ್ಯಾಚಾರ

ಬಂಜಾರ ಹಿಲ್ಸ್​​ನಲ್ಲಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.