ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Sep 3, 2022, 6:56 AM IST

important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

  • ಉತ್ತರ ಪ್ರದೇಶ: ಮಾಜಿ ಇಂಧನ ಸಚಿವ ಹಾಗೂ ಬಿಜೆಪಿ ನಾಯಕ ರಾಮವೀರ್ ಉಪಾಧ್ಯಾಯ ನಿಧನ - ಇಂದು ಅಂತಿಮ ನಮನ
  • ಬಿಹಾರ: 3 ಜಿಲ್ಲೆಗಳಲ್ಲಿ ಸಿಡಿಲು ಬಡಿದು 8 ಮಂದಿ ಸಾವು, ಸಿಎಂ ನಿತೀಶ್ ಸಂತಾಪ
  • ಕೊಲಂಬಿಯಾದಲ್ಲಿ ಸ್ಫೋಟಕ ದಾಳಿಯಲ್ಲಿ ಎಂಟು ಪೊಲೀಸ್ ಅಧಿಕಾರಿಗಳ ಹತ್ಯೆ, ಅಧ್ಯಕ್ಷ ಗುಸ್ಟಾವೊ ಪೆಟ್ರೋ ಸಂತಾಪ
  • ಯುಕೆಯಲ್ಲಿ ಮಂಕಿಪಾಕ್ಸ್‌ನ ಹೊಸ ರೂಪಾಂತರ ಪತ್ತೆ
  • ಪಂಜಾಬ್: 7 ಕೆಜಿ ಹೆರಾಯಿನ್‌ನೊಂದಿಗೆ ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆದಾರ ದಂಪತಿ ಬಂಧನ
  • ಪಾಟ್ನಾ: ಶಿಕ್ಷಕನಿಗೆ ಥಳಿಸಿದ ಆರೋಪದ ತನಿಖೆ ಪೂರ್ಣ, ಎಡಿಎಂ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಕೆ
  • ಬೆಳಗ್ಗೆ 10ಕ್ಕೆ ಮಲ್ಲೇಶ್ವರಂನಲ್ಲಿ ರಾಜೇಶ್ ಕೃಷ್ಣನ್ ಹಾಗು ಸ್ಪರ್ಶ ರೇಖಾ ಅಭಿನಯದ ಭೂ ನಾಟಕ ಮಂಡಳಿ ಚಿತ್ರದ ಪ್ರೆಸ್​ಮೀಟ್
  • ಮಧ್ಯಾಹ್ನ 12.30ಕ್ಕೆ ರೇಣುಕಾಂಬ ಥಿಯೇಟರ್​ನಲ್ಲಿ ಪ್ರಶಾಂತ್ ಕೆ ಶೆಟ್ಟಿ ನಿರ್ದೇಶನದ ನಾನ್ ರೌಡಿ ಚಿತ್ರದ ಸುದ್ದಿಗೋಷ್ಟಿ
  • ಏಷ್ಯಾ ಕಪ್​ ಕ್ರಿಕೆಟ್​- ಇಂದು ಅಫ್ಘಾನಿಸ್ತಾನ್-ಶ್ರೀಲಂಕಾ ಹಣಾಹಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.