ETV Bharat / bharat

ಪ್ರಧಾನಿಯಿಂದ 2ಜಿ ಎಥೆನಾಲ್ ಘಟಕ ಉದ್ಘಾಟನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Aug 10, 2022, 6:52 AM IST

important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

ಪ್ರಧಾನಿಯಿಂದ 2ಜಿ ಎಥೆನಾಲ್ ಘಟಕ ಉದ್ಘಾಟನೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

  • ಬೆಳಗ್ಗೆ 9ಕ್ಕೆ ಸ್ವಾತಂತ್ರ ಅಮೃತಮಹೋತ್ಸವ ನಿಮಿತ್ತದ ಪಾದಯಾತ್ರೆ ಮತ್ತು ವಿದ್ಯಾರ್ಥಿಗಳ ಜತೆ ಡಿಕೆಶಿ ಸಂವಾದ
  • ಬೆಳಗ್ಗೆ 10ಕ್ಕೆ ಖಾದಿ ಭಂಡಾರ ಮತ್ತು ಇತರೆಡೆ ತಿರಂಗ ಬಾವುಟಕ್ಕೆ ಹೆಚ್ಚಿದ ಬೇಡಿಕೆ ಕುರಿತು ಮಾಹಿತಿ
  • ಬೆಳಗ್ಗೆ 10ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ಆಪ್​ನಿಂದ ತ್ರಿವರ್ಣ ಸಂಭ್ರಮ ಯಾತ್ರೆ , ಬೈಕ್ ಜಾಥಾ
  • ಬೆಳಗ್ಗೆ 11.30ಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 3ನೇ ಸಂಸ್ಥಾಪನಾ ದಿನ ಹಾಗೂ ಮಹಾಧಿವೇಶನ ಕಾರ್ಯಾಕ್ರಮ
  • ಇಂದು ಪಾಣಿಪತ್‌ನಲ್ಲಿ 2ಜಿ ಎಥೆನಾಲ್ ಘಟಕವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
  • ಜಮ್ಮು ಮತ್ತು ಕಾಶ್ಮೀರನ ಬುದ್ಗಾಮ್‌ನಲ್ಲಿ ಮುಂದುವರಿದ ಎನ್​ಕೌಂಟರ್
  • ಇಂದು ಸುಪ್ರೀಂಕೋರ್ಟ್‌ನಲ್ಲಿ ನೂಪುರ್ ಶರ್ಮಾ ಬಂಧನ ಪ್ರಕರಣದ ವಿಚಾರಣೆ
  • ಇಂದಿನಿಂದ ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭ
  • ಬಂಗಾಳಿ ನಟ ಸೈಬಲ್ ಭಟ್ಟಾಚಾರ್ಯ ಆತ್ಮಹತ್ಯೆಗೆ ಯತ್ನ
  • ವಿಶ್ವಾದ್ಯಂತ ಟ್ವಿಟರ್ ಸೇವೆಗಳು ಅಸ್ತವ್ಯಸ್ತ, ತಡರಾತ್ರಿ ಟ್ವಿಟರ್ ಸೇವೆಗಳ ಮರುಸ್ಥಾಪನೆ
  • ಉಕ್ರೇನ್‌ಗೆ 89 ಮಿಲಿಯನ್ ಡಾಲರ್​ ನೆರವು ಘೋಷಿಸಿದ ಅಮೆರಿಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.