ETV Bharat / bharat

ಐಟಿಆರ್​ ಸಲ್ಲಿಕೆಗೆ ಗಡುವು, ಮನ್‌ ಕಿ ಬಾತ್‌, ಭಾರತ-ಪಾಕ್​ ವನಿತೆಯರ T20I| ಇಂದಿನ ವಿದ್ಯಮಾನಗಳು

author img

By

Published : Jul 31, 2022, 7:04 AM IST

Important events to look for today
ಇಂದಿನ ಪ್ರಮುಖ ಬೆಳವಣಿಗೆ

ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..

  • ಆದಾಯ ತೆರಿಗೆ ರಿಟರ್ನ್(ಐಟಿಆರ್​) ಸಲ್ಲಿಕೆಗೆ ಇಂದೇ ಕೊನೆಯ ದಿನಾಂಕ
  • ಪ್ರಧಾನಿ ಮೋದಿ ಮಾಸಿಕ ಬಾನುಲಿ ಕಾರ್ಯಕ್ರಮ 'ಮನ್‌ ಕಿ ಬಾತ್', ಬೆಳಗ್ಗೆ 11 ಕ್ಕೆ ಪ್ರಸಾರ.
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಸಿಆರ್‌ಪಿಸಿ 144 ಸೆಕ್ಷನ್ ಆದೇಶ​ ಮುಂದುವರಿಕೆ
  • ರಾಮನಗರದಲ್ಲಿ ಚಾಮುಂಡೇಶ್ವರಿ ಪಂಚಲೋಹ ವಿಗ್ರಹಕ್ಕೆ ಪ್ರಥಮ ಬಾರಿಗೆ ಮಹಾಮಸ್ತಕಾಭಿಷೇಕ
  • ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
  • ಕಾಮನ್‌ವೆಲ್ತ್ ಗೇಮ್ಸ್‌ 2022: ಭಾರತ-ಪಾಕ್​ ವನಿತೆಯರ ಕ್ರಿಕೆಟ್​ ಪಂದ್ಯ ಸೇರಿ ಇಂದಿನ ಕ್ರೀಡೆಗಳು
  • ಸೌತಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್​​ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ
  • ಎಡಿನ್ಬರ್ಗ್​​​ನ ಗ್ರೇಂಜ್ ಕ್ರಿಕೆಟ್ ಕ್ಲಬ್ ಅಂಗಳದಲ್ಲಿ ನ್ಯೂಜಿಲೆಂಡ್​-ಸ್ಕಾಟ್ಲೆಂಡ್​ ಏಕೈಕ ಏಕದಿನ ಹಣಾಹಣಿ
  • ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಜಿಂಬಾಬ್ವೆ-ಬಾಂಗ್ಲಾದೇಶ ಎರಡನೇ ಟಿ-20 ಪಂದ್ಯ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.