ETV Bharat / bharat

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ,ಬೆಳ್ಳಿ ಬೆಲೆ ಹೀಗಿದೆ..

author img

By

Published : Sep 19, 2022, 2:04 PM IST

Gold silver rate today in India
ಸಾಂದರ್ಭಿಕ ಚಿತ್ರ

ಇಂದಿನ ಚಿನ್ನ, ಬೆಳ್ಳಿ ದರದ ಮಾಹಿತಿ.

ನವದೆಹಲಿ/ಬೆಂಗಳೂರು: ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಹಿಂದಿನ ದಿನದ ಅಂಕಿಅಂಶಗಳಿಗೆ ಹೋಲಿಸಿದರೆ ಸೋಮವಾರದಂದು ಭಾರತದಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಥಾಸ್ಥಿತಿಯಲ್ಲಿವೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ₹ 50,130 ಕ್ಕೆ ಲಭ್ಯವಿದ್ದರೆ, 22 ಕ್ಯಾರೆಟ್ ಚಿನ್ನದ ದರ ₹ 45,950 ಇದೆ.

ಚೆನ್ನೈ, ಕೊಯಮತ್ತೂರು ಮತ್ತು ಮಧುರೈನಲ್ಲಿ 10 ಗ್ರಾಂನಲ್ಲಿ 24 ಕ್ಯಾರೆಟ್ ಚಿನ್ನ ₹50,620 ಇದೆ. ದೆಹಲಿ, ಜೈಪುರ, ಚಂಡೀಗಢ ಮತ್ತು ಲಕ್ನೋದಲ್ಲಿ ₹50,280 ಆಗಿದೆ. ನಾಸಿಕ್, ನಾಗ್ಪುರ, ಪಾಟ್ನಾ, ಪುಣೆ, ಮತ್ತು ವಡೋದಲ್ಲಿ ಇದರ ಬೆಲೆ ₹50,160. ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಕೇರಳ, ವಿಜಯವಾಡ, ಭುವನೇಶ್ವರ ಮತ್ತು ವಿಶಾಖಪಟ್ಟಣಂನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹50,130 ಆಗಿದೆ. ಇನ್ನು 1 ಕೆಜಿ ಬೆಳ್ಳಿಯ ಬೆಲೆ ₹56,700 ಆಗಿದೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ:

ನಗರಗಳುಚಿನ್ನ(22K)ಗ್ರಾಂಚಿನ್ನ(24K)ಗ್ರಾಂ ಚಿನ್ನ ಮತ್ತು ಬೆಳ್ಳಿ ಬೆಲೆ
ಬೆಂಗಳೂರು4,565 ರೂ. 4,960 ರೂ.57 ರೂ.
ಹುಬ್ಬಳ್ಳಿ 4,700 ರೂ.4,935‌ ರೂ.56.5 ರೂ.
ಮೈಸೂರು4,585 ರೂ.5,099 ರೂ.58.2 ರೂ.
ಮಂಗಳೂರು4,590 ರೂ.5,007 ರೂ.62 ರೂ.
ಶಿವಮೊಗ್ಗ4,555 ರೂ.4,948. ರೂ57 ರೂ.

ಇದನ್ನೂ ಓದಿ: ದೇಶ-ರಾಜ್ಯದ ವಿವಿಧೆಡೆ ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.