ETV Bharat / bharat

ಗೋಲ್ಡನ್ ಗ್ಲೋಬ್ 2023 ವಿಜೇತರ ಸಂಪೂರ್ಣ ಪಟ್ಟಿ.. ಯಾರ‍್ಯಾರಿಗೆ ಪ್ರಶಸ್ತಿ ಗರಿ?

author img

By

Published : Jan 11, 2023, 7:19 PM IST

ಗೋಲ್ಡನ್ ಗ್ಲೋಬ್ 2023 ವಿಜೇತರ ಸಂಪೂರ್ಣ ಪಟ್ಟಿ
complete-list-of-golden-globe-2023-winners

ಭಾರತದ ಬ್ಲಾಕ್ ಬಸ್ಟರ್ ಸಿನಿಮಾ ಆರ್ ಆರ್ ಆರ್ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದುಕೊಂಡಿದೆ. 'ನಾಟು ನಾಟು' ಹಾಡಿಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ತೆಲುಗು ಸಿನಿಮಾ ಆಗಿರುವ ಆರ್ ಆರ್ ಆರ್ ಪಡೆದಿರುವುದು ಭಾರತೀಯ ಚಲನಚಿತ್ರ ರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಮುಂಬೈ (ಮಹಾರಾಷ್ಟ್ರ): ತೆಲುಗು ಚಿತ್ರ 'RRR' ಬುಧವಾರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡಿದೆ. ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದ 'RRR' ತಂಡವನ್ನು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಗ್ ಬಿ, ’’ಅಭಿನಂದನೆಗಳು 'RRR', ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ. ಅತ್ಯಂತ ಅರ್ಹವಾದ ಗೌರವ. ಗೆಲುವಿಗಾಗಿ ಅಭಿನಂದನೆಗಳು. ನೀವು ನಮ್ಮ ದೇಶಕ್ಕೆ ಹೆಮ್ಮೆ ತಂದಿರುವಿರಿ’’ ಎಂದು ಬರೆದಿದ್ದಾರೆ.

ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಅವರು ತಮ್ಮ ಟ್ವೀಟ್‌ನಲ್ಲಿ- ಒಂದು ವಿಶೇಷ ಸಾಧನೆ! ಎಂಎಂ ಕೀರವಾಣಿ, ಪ್ರೇಮ್ ರಕ್ಷಿತ್, ಕಾಲಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗುಂಜ್, ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ಆರ್‌ಆರ್‌ಆರ್‌ನ ಇಡೀ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನಿಗೂ ತುಂಬಾ ಹೆಮ್ಮೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಗೋಲ್ಡನ್ ಗ್ಲೋಬ್ 2023 ವಿಜೇತರ ಸಂಪೂರ್ಣ ಪಟ್ಟಿ:

ಚಲನಚಿತ್ರ ಪ್ರಶಸ್ತಿಗಳು:

ಅತ್ಯುತ್ತಮ ಚಲನಚಿತ್ರ, ನಾಟಕ

ಅವತಾರ: ದಿ ವೇ ಆಫ್ ವಾಟರ್ - ಎಲ್ವಿಸ್

ದಿ ಫ್ಯಾಬೆಲ್‌ಮ್ಯಾನ್ಸ್ (ವಿನ್ನರ್)

ಟಾರ್

ಟಾಪ್ ಗನ್: ಮೇವರಿಕ್

ಅತ್ಯುತ್ತಮ ಚಲನಚಿತ್ರ, ಸಂಗೀತ ಅಥವಾ ಹಾಸ್ಯ

ಬ್ಯಾಬಿಲೋನ್

ದಿ ಬನ್ಶೀಸ್ ಆಫ್ ಇನಿಶರಿನ್ (ವಿನ್ನರ್)

ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್

ಗ್ಲಾಸ್ ಆನಿಯನ್: ಎ ನೈವ್ಸ್ ಔಟ್ ಮಿಸ್ಟರಿ

ಟ್ರಯಾಂಗಲ್ ಆಫ್ ಸ್ಯಾಡ್ನೆಸ್

ಅತ್ಯುತ್ತಮ ನಿರ್ದೇಶಕ

ಜೇಮ್ಸ್ ಕ್ಯಾಮರೂನ್, ಅವತಾರ್: ದಿ ವೇ ಆಫ್ ವಾಟರ್

ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್

ಬಾಜ್ ಲುಹ್ರ್ಮನ್, ಎಲ್ವಿಸ್

ಮಾರ್ಟಿನ್ ಮೆಕ್‌ಡೊನಾಗ್, ದಿ ಬನ್‌ಶೀಸ್ ಆಫ್ ಇನಿಶೆರಿನ್

ಸ್ಟೀವನ್ ಸ್ಪೀಲ್ಬರ್ಗ್, ದಿ ಫ್ಯಾಬೆಲ್ಮ್ಯಾನ್ಸ್ (ವಿನ್ನರ್)

ಅತ್ಯುತ್ತಮ ಚಿತ್ರಕಥೆ

ಟಾಡ್ ಫೀಲ್ಡ್, ಟಾರ್

ಟೋನಿ ಕುಶ್ನರ್ ಮತ್ತು ಸ್ಟೀವನ್ ಸ್ಪೀಲ್ಬರ್ಗ್, ದಿ ಫ್ಯಾಬೆಲ್ ಮ್ಯಾನ್ಸ್

ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್

ಮಾರ್ಟಿನ್ ಮೆಕ್‌ಡೊನಾಗ್, ದಿ ಬನ್ಷೀಸ್ ಆಫ್ ಇನಿಶೆರಿನ್ (ವಿನ್ನರ್)

ಸಾರಾ ಪೊಲ್ಲಿ, ವುಮನ್ ಟಾಕಿಂಗ್

ಅತ್ಯುತ್ತಮ ನಟಿ, ನಾಟಕ

ಕೇಟ್ ಬ್ಲಾಂಚೆಟ್, ತಾರ್ (ವಿಜೇತ)

ಒಲಿವಿಯಾ ಕೋಲ್ಮನ್, ಎಂಪೈರ್ ಆಫ್ ಲೈಟ್

ವಿಯೋಲಾ ಡೇವಿಸ್, ದಿ ವುಮನ್ ಕಿಂಗ್

ಅನಾ ಡಿ ಅರ್ಮಾಸ್, ಬ್ಲಾಂಡ್

ಮಿಚೆಲ್ ವಿಲಿಯಮ್ಸ್, ದಿ ಫ್ಯಾಬೆಲ್‌ಮ್ಯಾನ್ಸ್

ಅತ್ಯುತ್ತಮ ನಟ, ಡ್ರಾಮಾ

ಆಸ್ಟಿನ್ ಬಟ್ಲರ್, ಎಲ್ವಿಸ್ (ವಿಜೇತ)

ಬ್ರೆಂಡನ್ ಫ್ರೇಸರ್, ದಿ ವೇಲ್

ಹಗ್ ಜಾಕ್ಮನ್, ದಿ ಸನ್

ಬಿಲ್ ನಿಘಿ, ಲಿವಿಂಗ್

ಜೆರೆಮಿ ಪೋಪ್, ದಿ ಇನ್ಸ್ಪೆಕ್ಷನ್

ಅತ್ಯುತ್ತಮ ನಟಿ, ಸಂಗೀತ ಅಥವಾ ಹಾಸ್ಯ

ಮಾರ್ಗಾಟ್ ರಾಬಿ, ಬ್ಯಾಬಿಲೋನ್

ಅನ್ಯಾ ಟೇಲರ್-ಜಾಯ್, ದಿ ಮೆನು

ಎಮ್ಮಾ ಥಾಂಪ್ಸನ್, ಗುಡ್ ಲಕ್ ಟು ಯು, ಲಿಯೋ ಗ್ರಾಂಡೆ

ಲೆಸ್ಲಿ ಮ್ಯಾನ್ವಿಲ್ಲೆ, ಮಿಸೆಸ್ ಹ್ಯಾರಿಸಗ ಗೋಸ್ ಟು ಪ್ಯಾರಿಸ್

ಮಿಚೆಲ್ ಯೋಹ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್ (ವಿನ್ನರ್)

ಅತ್ಯುತ್ತಮ ನಟ, ಸಂಗೀತ ಅಥವಾ ಹಾಸ್ಯ

ಡಿಯಾಗೋ ಕ್ಯಾಲ್ವಾ, ಬ್ಯಾಬಿಲೋನ್

ಡೇನಿಯಲ್ ಕ್ರೇಗ್, ಗ್ಲಾಸ್ ಆನಿಯನ್: ಎ ನೈವ್ಸ್ ಔಟ್ ಮಿಸ್ಟರಿ

ಆಡಮ್ ಡ್ರೈವರ್, ವೈಟ್ ನಾಯ್ಸ್

ಕೊಲಿನ್ ಫಾರೆಲ್, ದಿ ಬನ್ಶೀಸ್ ಆಫ್ ಇನಿಶೆರಿನ್ (ವಿನ್ನರ್)

ರಾಲ್ಫ್ ಫಿಯೆನ್ನೆಸ್, ಮೆನು

ಅತ್ಯುತ್ತಮ ಪೋಷಕ ನಟಿ

ಏಂಜೆಲಾ ಬ್ಯಾಸೆಟ್, ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ (ವಿನ್ನರ್)

ಕೆರ್ರಿ ಕಾಂಡನ್, ದಿ ಬನ್ಶೀಸ್ ಆಫ್ ಇನಿಶರಿನ್

ಜೇಮೀ ಲೀ ಕರ್ಟಿಸ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್

ಡಾಲಿ ಡಿ ಲಿಯಾನ್, ಟ್ರಯಾಂಗಲ್ ಆಫ್ ಸ್ಯಾಡ್ನೆಸ್

ಕ್ಯಾರಿ ಮುಲ್ಲಿಗನ್, ಶಿ ಸೇಡ್

ಅತ್ಯುತ್ತಮ ಪೋಷಕ ನಟ

ಬ್ರೆಂಡನ್ ಗ್ಲೀಸನ್, ದಿ ಬನ್ಷೀಸ್ ಆಫ್ ಇನಿಶೆರಿನ್

ಕೆ ಹುಯ್ ಕ್ವಾನ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್ (ವಿನ್ನರ್)

ಬ್ಯಾರಿ ಕಿಯೋಘನ್, ದಿ ಬನ್ಷೀಸ್ ಆಫ್ ಇನಿಶೆರಿನ್

ಬ್ರಾಡ್ ಪಿಟ್, ಬ್ಯಾಬಿಲೋನ್

ಎಡ್ಡಿ ರೆಡ್‌ಮೇನ್, ದಿ ಗುಡ್ ನರ್ಸ್

ಅತ್ಯುತ್ತಮ ಅನಿಮೇಟೆಡ್ ಚಿತ್ರ

ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ (ವಿನ್ನರ್)

ಇನು-ಓ

ಮಾರ್ಸೆಲ್ ದಿ ಶೆಲ್ ವಿತ್ ಶೂಸ್ ಆನ್

ಪುಸ್ ಇನ್ ಬೂಟ್ಸ್: ದಿ ಲಾಸ್ಟ್ ವಿಶ್

ಟರ್ನಿಂಗ್ ರೆಡ್

ಅತ್ಯುತ್ತಮ ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ

RRR (ಭಾರತ)

ಆಲ್ ಕ್ವಿಂಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ)

ಅರ್ಜೆಂಟೀನಾ, 1985 (ಅರ್ಜೆಂಟೀನಾ) (ವಿನ್ನರ್)

ಕ್ಲೋಸ್ (ಬೆಲ್ಜಿಯಂ)

ಡಿಸಿಶನ್ ಟು ಲೀವ್ (ದಕ್ಷಿಣ ಕೊರಿಯಾ)

ಬೆಸ್ಟ್​ ಒರಿಜಿನಲ್ ಸ್ಕೋರ್

ಅಲೆಕ್ಸಾಂಡ್ರೆ ಡೆಸ್ಪ್ಲಾಟ್, ಗಿಲ್ಲೆರ್ಮೊ ಡೆಲ್ ಟೊರೊಸ್ ಪಿನೋಚ್ಚಿಯೋ

ಹಿಲ್ದೂರ್ ಗುನಾಡೋಟ್ಟಿರ್, ವುಮನ್ ಟಾಕಿಂಗ್

ಜಸ್ಟಿನ್ ಹರ್ವಿಟ್ಜ್, ಬ್ಯಾಬಿಲೋನ್ (ವಿಜೇತ)

ಜಾನ್ ವಿಲಿಯಮ್ಸ್, ದಿ ಫ್ಯಾಬೆಲ್ಮ್ಯಾನ್ಸ್

ಕಾರ್ಟರ್ ಬರ್ವೆಲ್, ದಿ ಬನ್ಶೀಸ್ ಆಫ್ ಇನಿಶೆರಿನ್

ಅತ್ಯುತ್ತಮ ಮೂಲ ಹಾಡು

ಕೆರೊಲಿನಾ, ಟೇಲರ್ ಸ್ವಿಫ್ಟ್ (ವೇರ್ ದಿ ಕ್ರಾಡಾಡ್ಸ್ ಸಿಂಗ್)

ಸಿಯಾವೊ ಪಾಪಾ, ವಿಲಿಯಂ ಡೆಲ್ ಟೊರೊ ಮತ್ತು ರೋಬನ್ ಕಾಟ್ಜ್ (ವಿಲಿಯಂ ಡೆಲ್ ಟೊರೊ ಅವರ ಪಿನೋಚ್ಚಿಯೋ)

ಹೋಲ್ಡ್ ಮೈ ಹ್ಯಾಂಡ್, ಲೇಡಿ ಗಾಗಾ ಆ್ಯಂಡ್ ಬ್ಲಡ್ ಪಾಪ್ (ಟಾಪ್ ಗನ್: ಮೇವರಿಕ್)

ಲಿಫ್ಟ್ ಮಿ ಅಪ್, ಟೆಮ್ಸ್​, ಲುಡ್ವಿಗ್ ಗೊರಾನ್ಸನ್ - ರಿಹಾನ್ನಾ ಆ್ಯಂಡ್ ರಿಯಾನ್ ಕೂಗ್ಲರ್ (ಬ್ಲ್ಯಾಕ್ ಪ್ಯಾಂಥರ್)

ನಾಟು ನಾಟು, ಕಾಲ ಭೈರವ, ಎಂಎಂ ಕೀರವಾಣಿ, ರಾಹುಲ್ ಸಿಪ್ಲಿಗುಂಜ್ (ಆರ್ ಆರ್ ಆರ್) (ವಿಜೇತ)

ಟಿವಿ ಪ್ರಶಸ್ತಿಗಳು:

ಅತ್ಯುತ್ತಮ ಟಿವಿ ಸರಣಿ, ನಾಟಕ

ಬೆಟರ್ ಕಾಲ್ ಸಾವುಲ್

ದಿ ಕ್ರೌನ್

ಹೌಸ್ ಆಫ್ ದಿ ಡ್ರ್ಯಾಗನ್ (ವಿನ್ನರ್)

ಓಝಾರ್ಕ್

ಸೆವೆರೆನ್ಸ್

ಅತ್ಯುತ್ತಮ ಟಿವಿ ಸರಣಿ, ಸಂಗೀತ ಅಥವಾ ಹಾಸ್ಯ

ಅಬಾಟ್ ಎಲಿಮೆಂಟರಿ (ವಿನ್ನರ್)

ದಿ ಬೇರ್

ಹ್ಯಾಕ್ಸ್

ಓನ್ಲೈ ಮರ್ಡರ್ಸ್ ಇನ್ ದಿ ಬಿಲ್ಡಿಂಗ್

ವೆನ್ಸ್​​ಡೇ

ಅತ್ಯುತ್ತಮ ಲಿಮಿಟೆಡ್ ಸಿರೀಸ್, ಆಂಥಾಲಜಿ ಸರಣಿ ಅಥವಾ ಟಿವಿ ಚಲನಚಿತ್ರ

ಬ್ಲ್ಯಾಕ್ ಬರ್ಡ್

ಮಾನಸ್ಟರ್: ದಿ ಜೆಫ್ರಿ ಡಹ್ಮರ್ ಸ್ಟೋರಿ

ಪಾಮ್ ಆ್ಯಂಡ್ ಟಾಮಿ

ದಿ ಡ್ರಾಪ್ಔಟ್

ದಿ ವೈಟ್ ಲೋಟಸ್: ಸಿಸಿಲಿ (ವಿನ್ನರ್)

ಟಿವಿ ಸರಣಿಯಲ್ಲಿ ಅತ್ಯುತ್ತಮ ನಟಿ, ಡ್ರಾಮಾ

ಎಮ್ಮಾ ಡಿ ಆರ್ಸಿ, ಹೌಸ್ ಆಫ್ ದಿ ಡ್ರ್ಯಾಗನ್

ಲಾರಾ ಲಿನ್ನೆ, ಓಝಾರ್ಕ್

ಇಮೆಲ್ಡಾ ಸ್ಟೌಂಟನ್, ದಿ ಕ್ರೌನ್

ಹಿಲರಿ ಸ್ವಾಂಕ್, ಅಲಾಸ್ಕಾ ಡೈಲಿ

ಝೆಂಡಯಾ, ಯುಫೋರಿಯಾ (ವಿಜೇತ)

ಟಿವಿ ಸರಣಿಯಲ್ಲಿ ಅತ್ಯುತ್ತಮ ನಟ, ಡ್ರಾಮಾ

ಜೆಫ್ ಬ್ರಿಡ್ಜಸ್, ದಿ ಓಲ್ಡ್ ಮ್ಯಾನ್

ಕೆವಿನ್ ಕಾಸ್ಟ್ನರ್, ಯೆಲ್ಲೊಸ್ಟೋನ್ (ವಿನ್ನರ್)

ಡಿಯಾಗೋ ಲೂನಾ, ಅಂಡೋರ್

ಬಾಬ್ ಒಡೆನ್‌ಕಿರ್ಕ್, ಬೆಟರ್ ಕಾಲ್ ಸೌಲ್

ಆಡಮ್ ಸ್ಕಾಟ್, ಸೆವೆರೆನ್ಸ್

ಟಿವಿ ಸರಣಿಯಲ್ಲಿ ಅತ್ಯುತ್ತಮ ನಟಿ, ಸಂಗೀತ ಅಥವಾ ಕಾಮಿಡಿ

ಕ್ವಿಂಟಾ ಬ್ರನ್ಸನ್, ಅಬಾಟ್ ಎಲಿಮೆಂಟರಿ (ವಿನ್ನರ್)

ಕ್ಯಾಲಿ ಕ್ಯುಕೊ, ಫ್ಲೈಟ್ ಅಟೆಂಡೆಂಟ್

ಸೆಲೆನಾ ಗೊಮೆಜ್, ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್

ಜೆನ್ನಾ ಒರ್ಟೆಗಾ, ವೆನ್ಸ್​​ಡೇ

ಜೀನ್ ಸ್ಮಾರ್ಟ್, ಹ್ಯಾಕ್ಸ್

ಟಿವಿ ಸರಣಿಯಲ್ಲಿ ಅತ್ಯುತ್ತಮ ನಟ, ಸಂಗೀತ ಅಥವಾ ಕಾಮಿಡಿ

ಡೊನಾಲ್ಡ್ ಗ್ಲೋವರ್, ಅಟ್ಲಾಂಟಾ

ಬಿಲ್ ಹಾಡರ್, ಬ್ಯಾರಿ

ಸ್ಟೀವ್ ಮಾರ್ಟಿನ್, ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್

ಮಾರ್ಟಿನ್ ಶಾರ್ಟ್, ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್

ಜೆರೆಮಿ ಅಲೆನ್ ವೈಟ್, ದಿ ಬೇರ್ (ವಿನ್ನರ್)

ಸೀಮಿತ ಸರಣಿ ಅಥವಾ ಟಿವಿ ಚಲನಚಿತ್ರದಲ್ಲಿ ಅತ್ಯುತ್ತಮ ನಟಿ

ಜೆಸ್ಸಿಕಾ ಚಸ್ಟೈನ್, ಜಾರ್ಜ್ ಮತ್ತು ಟಮ್ಮಿ

ಜೂಲಿಯಾ ಗಾರ್ನರ್, ಇನ್ವೆಂಟಿಂಗ್ ಅನ್ನಾ

ಲಿಲಿ ಜೇಮ್ಸ್, ಪಾಮ್ ಮತ್ತು ಟಾಮಿ

ಜೂಲಿಯಾ ರಾಬರ್ಟ್ಸ್, ಗ್ಯಾಸ್ಲಿಟ್

ಅಮಂಡಾ ಸೆಫ್ರಿಡ್, ಡ್ರಾಪ್ಔಟ್ (ವಿನ್ನರ್)

ಸೀಮಿತ ಸರಣಿ ಅಥವಾ ಟಿವಿ ಚಲನಚಿತ್ರದಲ್ಲಿ ಅತ್ಯುತ್ತಮ ನಟ

ಟ್ಯಾರನ್ ಎಗರ್ಟನ್, ಬ್ಲ್ಯಾಕ್ ಬರ್ಡ್

ಕಾಲಿನ್ ಫಿರ್ತ್, ದಿ ಸ್ಟೇರ್ ಕೇಸ್

ಆಂಡ್ರ್ಯೂ ಗಾರ್ಫೀಲ್ಡ್, ಅಂಡರ್ ದಿ ಬ್ಯಾನರ್ ಆಫ್ ಹೆವನ್

ಇವಾನ್ ಪೀಟರ್ಸ್, ಮಾನ್ಸ್ಟರ್: ದಿ ಜೆಫ್ರಿ ಡಹ್ಮರ್ ಸ್ಟೋರಿ (ವಿನ್ನರ್)

ಸೆಬಾಸ್ಟಿಯನ್ ಸ್ಟಾನ್, ಪಾಮ್ ಮತ್ತು ಟಾಮಿ

ಟಿವಿ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟಿ

ಎಲಿಜಬೆತ್ ಡೆಬಿಕಿ, ದಿ ಕ್ರೌನ್

ಹನ್ನಾ ಐನ್‌ಬೈಂಡರ್, ಹ್ಯಾಕ್ಸ್

ಜೂಲಿಯಾ ಗಾರ್ನರ್, ಓಝಾರ್ಕ್ (ವಿಜೇತ)

ಜಾನೆಲ್ಲೆ ಜೇಮ್ಸ್, ಅಬಾಟ್ ಎಲಿಮೆಂಟರಿ

ಶೆರಿಲ್ ಲೀ ರಾಲ್ಫ್, ಅಬಾಟ್ ಎಲಿಮೆಂಟರಿ

ಟಿವಿ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟ

ಜಾನ್ ಲಿಥ್ಗೋ, ದಿ ಓಲ್ಡ್ ಮ್ಯಾನ್

ಜೊನಾಥನ್ ಪ್ರೈಸ್, ದಿ ಕ್ರೌನ್

ಜಾನ್ ಟರ್ಟುರೊ, ಸೀವೆರೆನ್ಸ್

ಟೈಲರ್ ಜೇಮ್ಸ್ ವಿಲಿಯಮ್ಸ್, ಅಬಾಟ್ ಎಲಿಮೆಂಟರಿ (ವಿನ್ನರ್)

ಹೆನ್ರಿ ವಿಂಕ್ಲರ್, ಬ್ಯಾರಿ

ಸೀಮಿತ ಸರಣಿ ಅಥವಾ ಟಿವಿ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ

ಜೆನ್ನಿಫರ್ ಕೂಲಿಡ್ಜ್, ದಿ ವೈಟ್ ಲೋಟಸ್ (ವಿನ್ನರ್)

ಕ್ಲೇರ್ ಡೇನ್ಸ್, ಫ್ಲೆಶ್‌ಮನ್ ಇಸ್ ಇನ್ ಟ್ರಬಲ್

ಡೈಸಿ ಎಡ್ಗರ್-ಜೋನ್ಸ್, ಅಂಡರ್ ದಿ ಬ್ಯಾನರ್ ಆಫ್ ಹೆವನ್

ನೀಸಿ ನ್ಯಾಶ್-ಬೆಟ್ಸ್, ಮಾನ್ಸ್ಟರ್: ದಿ ಜೆಫ್ರಿ ಡಹ್ಮರ್ ಸ್ಟೋರಿ

ಆಬ್ರೆ ಪ್ಲಾಜಾ, ದಿ ವೈಟ್ ಲೋಟಸ್

ಸೀಮಿತ ಸರಣಿ ಅಥವಾ ಟಿವಿ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟ

ಎಫ್ ಮುರ್ರೆ ಅಬ್ರಹಾಂ, ದಿ ವೈಟ್ ಲೋಟಸ್

ಡೊಮ್ನಾಲ್ ಗ್ಲೀಸನ್, ದಿ ಪೇಷಂಟ್

ಪಾಲ್ ವಾಲ್ಟರ್ ಹೌಸರ್, ಬ್ಲ್ಯಾಕ್ ಬರ್ಡ್ (ವಿನ್ನರ್)

ರಿಚರ್ಡ್ ಜೆಂಕಿನ್ಸ್, ಮಾನ್ಸ್ಟರ್: ದಿ ಜೆಫ್ರಿ ಡಹ್ಮರ್ ಸ್ಟೋರಿ

ಸೇಥ್ ರೋಜೆನ್, ಪಾಮ್ ಮತ್ತು ಟಾಮಿ

ಕರೋಲ್ ಬರ್ನೆಟ್ ಪ್ರಶಸ್ತಿ

ರಯಾನ್ ಮರ್ಫಿ

ಸೆಸಿಲ್ ಬಿ. ಡಿಮಿಲ್ಲೆ ಪ್ರಶಸ್ತಿ

ಎಡ್ಡಿ ಮರ್ಫಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.