ETV Bharat / bharat

ಕೊಲ್ಹಾಪುರದಲ್ಲಿ ಬಿಎಸ್​​ವೈ ಪ್ರತಿಕೃತಿ ದಹನ, ಕನ್ನಡ ಸಿನಿಮಾ ಪ್ರದರ್ಶನಕ್ಕೆ ತಡೆ

author img

By

Published : Dec 29, 2019, 2:18 PM IST

Maharashtra Karnataka border dispute, ಕೊಲ್ಹಾಪುರದಲ್ಲಿ ಶಿವಸೇನೆ ಕಾರ್ಯಕರ್ತರ ಪ್ರತಿಭಟನೆ
ಕೊಲ್ಹಾಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದ ಶಿವಸೇನೆ ಕಾರ್ಯಕರ್ತರು

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಹಿನ್ನೆಲೆಯಲ್ಲಿ ಶಿವಸೇನೆ ಕಾರ್ಯಕರ್ತರು ಕೊಲ್ಹಾಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕೊಲ್ಹಾಪುರ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರವಾಗಿ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪ್ರತಿಭಟನೆ ನಡೆಸಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲ್ಹಾಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದ ಶಿವಸೇನೆ ಕಾರ್ಯಕರ್ತರು

ಕೊಲ್ಹಾಪುರ ಬಸ್​ ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಿಎಸ್​ವೈ ವಿರುದ್ಧ ಘೋಷಣೆ ಕೂಗಿದ್ರು. ಈ ವೇಳೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾ ಮೆರವಣಿಗೆ ವೇಳೆ ಚಿತ್ರಮಂದಿರ ವೊಂದರಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಾಣುತಿತ್ತು ಪ್ರದರ್ಶನ ಬಂದ್ ಮಾಡಿಸಿದ್ದಲ್ಲದೆ, ಅಂಗಡಿ ಮುಂಗಟ್ಟುಗಳ ಮೇಲಿದ್ದ ಕನ್ನಡ ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಶಿವಸೇನೆಯ ಸಂಸದ, ಮಾಜಿ ಶಾಸಕರು ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

Intro:*कोल्हापूर ब्रेकिंग*

कोल्हापूर - सीमाप्रश्नी शिवसेना आक्रमक

मध्यवर्ती बसस्थानक भागात आंदोलन

एडीयुरप्पा यांचा पुतळा जाळला

कर्नाटकातील नागरिकांच्या हस्ते जाळला एडीयुरप्पा यांचा पुतळा

बस स्थानकापासून शिवसेनेची निषेध रॅली

रॅलीमध्ये खासदार धैर्यशील माने, माजी आमदार सत्यजित पाटील यांच्यासह शिवसैनिक मोठ्या संख्येने रॅलीमध्ये सहभागी

बस स्थानक परिसरात मोठ्या प्रमाणात पोलीस बंदोबस्त तैनात

पोलिसांच्या सूचनेनुसार कोल्हापूर कर्नाटक बस सेवा बंद


*कोल्हापूर ब्रेकिंग*

कोल्हापूर - *कन्नड फिल्म बंद पाडली*


अप्सरा थिएटर येथील चालू असलेली *अवणे श्रीमनारायन* कन्नड फिल्म
युवासेनिकांनी थेटर मध्ये घुसून बंद पडली

आंदोलनाचा परिणाम थिएटरवर

थिएटरचे vis थोड्या वेळात देतोय..


कोल्हापूरातील काही ठिकाणी दुकानदारांच्या कन्नड भाषेमध्ये लिहिलेल्या पाट्यांना फासले काळे

मुन्ना ट्रेडर्स या दुकानाच्या पोस्टारला फासले काळेBody:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.