ETV Bharat / bharat

ಕಿಸಾನ್​​ ಟು ಕಾಶ್ಮೀರ್​... 75 ದಿನ ಪೂರೈಕೆ ಮಾಡಿದ 2.0 ಮೋದಿ ಸರ್ಕಾರ

author img

By

Published : Aug 13, 2019, 10:59 PM IST

ಪ್ರಧಾನಿ ನರೇಂದ್ರ ಮೋದಿ

ಕಿಸಾನ್​ ಟು ಕಾಶ್ಮೀರ್​​, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ 2 ಸರ್ಕಾರ 75 ದಿನ ಪೂರೈಕೆ ಮಾಡಿದೆ. ಇದೇ ವೇಳೆ ಖಾಸಗಿ ಸುದ್ದಿವಾಹಿನಿಗೆ ವಿಶೇಷ ಸಂದರ್ಶನ ನೀಡಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ 2 ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದು 75 ದಿನ ಕಳೆದಿದ್ದು, ಇದೇ ವೇಳೆ ಖಾಸಗಿ ಸುದ್ದಿವಾಹಿನಿವೊಂದಕ್ಕೆ ಪ್ರಧಾನಿ ಮೋದಿ ವಿಶೇಷ ಸಂದರ್ಶನ ನೀಡಿದ್ದಾರೆ.

ಸ್ಪಷ್ಟ ನೀತಿ, ಸರಿಯಾದ ದಿಕ್ಕಿನಲ್ಲಿ ನಮ್ಮ ಸರ್ಕಾರ ಸಾಗುತ್ತಿದ್ದು, ಆರಂಭದಿಂದಲೇ ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿ ಕೆಲಸ ಮಾಡ್ತಿದ್ದೇವೆ ಎಂದರು. ಕೇವಲ 75 ದಿನದಲ್ಲಿ ಅನೇಕ ಪ್ರಮುಖ ನಿರ್ಧಾರ ನಮ್ಮ ಸರ್ಕಾರ ಕೈಗೊಂಡಿದ್ದು, ಮಕ್ಕಳ ಸುರಕ್ಷತೆಯಿಂದ ಚಂದ್ರಯಾನ-2ವರೆಗೂ,ಭ್ರಷ್ಟಾಚಾರದ ವಿರುದ್ಧ, ಮುಸ್ಲಿಂ ಮಹಿಳೆಯರ ಅಭಿವೃದ್ಧಿಗಾಗಿ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇದರ ಜತೆಗೆ ರೈತರ ಅಭಿವೃದ್ಧಿ, ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಹೆಮ್ಮೆ ಪಡುವಂತಹದ್ದು ಎಂದು ಅವರು ತಿಳಿಸಿದ್ದಾರೆ. 2014ಕ್ಕಿಂತಲೂ ಹೆಚ್ಚು ಜನಾದೇಶ ಲಭ್ಯವಾಗಿರುವುದರಿಂದ ಅತಿ ವೇಗವಾಗಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲು ಸಹಾಯವಾಗಿದೆ.

ಇದೇ ವೇಳೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370ರದ್ದು, ನಮ್ಮ ಸರ್ಕಾರದ ಅತಿ ದೊಡ್ಡ ನಿರ್ಧಾರವಾಗಿದ್ದು, ಇದರಿಂದ ನೆರೆಯ ರಾಷ್ಟ್ರ ಪಾಕ್​ಗೆ ದಿಕ್ಕು ಕಾಣದಂತಾಗಿದೆ ಎಂದು ಹೇಳಿದ್ದಾರೆ.

Intro:Body:

75 ದಿನ ಪೂರೈಕೆ ಮಾಡಿದ 2.0 ಮೋದಿ ಸರ್ಕಾರ... ಸ್ಪಷ್ಟ ನೀತಿ,ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆಂದ ನಮೋ! 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ 2 ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದು 75 ದಿನ ಕಳೆದಿದ್ದು, ಇದೇ ವೇಳೆ ಖಾಸಗಿ ಸುದ್ದಿವಾಹಿನಿವೊಂದಕ್ಕೆ ಪ್ರಧಾನಿ ಮೋದಿ ವಿಶೇಷ ಸಂದರ್ಶನ ನೀಡಿದ್ದಾರೆ. 

ಸ್ಪಷ್ಟ ನೀತಿ, ಸರಿಯಾದ ದಿಕ್ಕಿನಲ್ಲಿ ನಮ್ಮ ಸರ್ಕಾರ ಸಾಗುತ್ತಿದ್ದು, ಆರಂಭದಿಂದಲೇ ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿ ಕೆಲಸ ಮಾಡ್ತಿದ್ದೇವೆ ಎಂದರು. ಕೇವಲ 75 ದಿನದಲ್ಲಿ ಅನೇಕ ಪ್ರಮುಖ ನಿರ್ಧಾರ ನಮ್ಮ ಸರ್ಕಾರ ಕೈಗೊಂಡಿದ್ದು, ಮಕ್ಕಳ ಸುರಕ್ಷತೆಯಿಂದ ಚಂದ್ರಯಾನ-2ವರೆಗೂ,ಭ್ರಷ್ಟಾಚಾರದ ವಿರುದ್ಧ, ಮುಸ್ಲಿಂ ಮಹಿಳೆಯರ ಅಭಿವೃದ್ಧಿಗಾಗಿ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. 

ಇದರ ಜತೆಗೆ ರೈತರ ಅಭಿವೃದ್ಧಿ, ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಹೆಮ್ಮೆ ಪಡುವಂತಹದ್ದು ಎಂದು ಅವರು ತಿಳಿಸಿದ್ದಾರೆ. 2014ಕ್ಕಿಂತಲೂ ಹೆಚ್ಚು ಜನಾದೇಶ ಲಭ್ಯವಾಗಿರುವುದರಿಂದ ಅತಿ ವೇಗವಾಗಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲು ಸಹಾಯವಾಗಿದೆ. 

ಇದೇ ವೇಳೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370ರದ್ದು, ನಮ್ಮ ಸರ್ಕಾರದ ಅತಿ ದೊಡ್ಡ ನಿರ್ಧಾರವಾಗಿದ್ದು, ಇದರಿಂದ ನೆರೆಯ ರಾಷ್ಟ್ರ ಪಾಕ್​ಗೆ ದಿಕ್ಕು ಕಾಣದಂತಾಗಿದೆ ಎಂದು ಹೇಳಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.