ETV Bharat / bharat

ಇಂದಿರಾ, ನೆಹರೂ ಕುಟುಂಬದವರ ಮೇಲೆ ಸದಾ ಗೌರವ ತೋರಿಸಿದ್ದೇನೆ: ಸಂಜಯ್ ರಾವುತ್​​

author img

By

Published : Jan 16, 2020, 12:57 PM IST

sanjay-raut sanjay-raut
ಸಂಜಯ್ ರೌತ್

ವಿರೋಧ ಪಕ್ಕದಲ್ಲಿದ್ದರೂ ಕೂಡಾ ಇಂದಿರಾಗಾಂಧಿ, ಪಂಡಿತ್ ನೆಹರೂ, ರಾಜೀವ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದವರ ಬಗ್ಗೆ ನಾನೂ ಯಾವಾಗಲೂ ಗೌರವವನ್ನು ತೋರಿಸಿದ್ದೇನೆ ಎಂದು ಶಿವಸೇನೆ ಸಂಸದ, ಸಂಜಯ್ ರಾವುತ್​ ಹೇಳಿದ್ದಾರೆ.

ಮುಂಬೈ: ವಿರೋಧ ಪಕ್ಕದಲ್ಲಿದ್ದರೂ ಕೂಡಾ ಇಂದಿರಾಗಾಂಧಿ, ಪಂಡಿತ್ ನೆಹರೂ, ರಾಜೀವ್ ಗಾಂಧಿ ಕುಟುಂಬದವರ ಬಗ್ಗೆ ನಾನೂ ಯಾವಾಗಲೂ ಗೌರವವನ್ನು ತೋರಿಸಿದ್ದೇನೆ ಎಂದು ಶಿವಸೇನೆ ಸಂಸದ, ಸಂಜಯ್ ರಾವುತ್​ ಹೇಳಿದ್ದಾರೆ.

ಸಂಜಯ್ ರಾವುತ್​

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದಿರಾಗಾಂಧಿ, ಪಂಡಿತ್ ನೆಹರೂ, ರಾಜೀವ್ ಗಾಂಧಿ ಮತ್ತು ಗಾಂಧಿ ಕುಟುಂಬದವರ ಬಗ್ಗೆ ನಾನು ಯಾವಾಗಲೂ ಗೌರವ ಹೊಂದಿದ್ದೇನೆ , ವಿರೋಧ ಪಕ್ಷದಲ್ಲಿದ್ದರೂ ಕೂಡಾ ನಾವು ಆ ಗೌರವಗಳನ್ನ ತೋರಿಸಿದ್ದೇವೆ. ದೇಶ ಇಂದಿರಾಗಾಂಧಿ ಅವರನ್ನ ವಿರೋಧಿಸಿದಾಗಲೂ ಇಂದಿರಾರನ್ನು ವೈಯಕ್ತಿಕವಾಗಿ ವಿರೋಧಿಸಿಲ್ಲ, ಬೆಂಬಲಿಸಿದ್ದೇವೆ ಎಂದಿದ್ದಾರೆ.

Intro:Body:

Sanjay Raut, Shiv Sena in Mumbai: The respect that I have always shown towards Indira Gandhi, Pandit Nehru, Rajiv Gandhi & the Gandhi family, despite being in opposition, nobody has done it. Whenever people have targeted Indira Gandhi, I have stood up for her.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.