ಕರ್ನಾಟಕ

karnataka

ಖಾರ ಆದರೂ ಬೆಳೆದವರ ಬಾಯಿಗೆ ಸಿಹಿ ತರುತ್ತಿದೆ ಮೆಣಸಿನಕಾಯಿ... ಆದರೆ, ಆವಕದಲ್ಲಿ ಇಳಿಕೆ!

By

Published : Feb 7, 2020, 1:27 PM IST

ಬ್ಯಾಡಗಿ ವಿಶ್ವದಲ್ಲಿಯೇ ಮೆಣಸಿನಕಾಯಿಗೆ ಪ್ರಸಿದ್ಧ ಮಾರುಕಟ್ಟೆ. ರಾಜ್ಯ ಮತ್ತು ನೆರೆ ರಾಜ್ಯಗಳಿಂದ ಬರುವ ತಳಿಗಳ ಬೆಳೆಗೆ ಇಲ್ಲಿ ಬಂಪರ್ ಬೆಲೆ. ಈ ಬಾರಿ ನೆರೆಹಾವಳಿ ಸಾಕಷ್ಟು ದುಷ್ಪರಿಣಾಮ ಬೀರಿದೆ. ಆದ್ರೂ ಈ ಖಾರದ ಮೆಣಸಿನಕಾಯಿ ಬೆಳೆದವರ ಬಾಯಿಯನ್ನು ಸಿಹಿ ಮಾಡಿದೆ.

ABOUT THE AUTHOR

...view details