ಕರ್ನಾಟಕ

karnataka

ಶಾಲೆ ಬಿಟ್ಟ ವಿದ್ಯಾರ್ಥಿಗಳು: ಜಾತಿ ಪ್ರಮಾಣ ಪತ್ರವೇ ಮಕ್ಕಳಿಗೆ ಕುತ್ತಾಯಿತೇ?

By

Published : Nov 5, 2019, 10:15 PM IST

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಆದ್ರೆ, ಇಲ್ಲಿ ತಾಲೂಕು ಆಡಳಿತ ತೆಗೆದುಕೊಂಡಿರುವ ಒಂದು ನಿರ್ಧಾರದಿಂದ ನೂರಾರು ಮಕ್ಕಳು ಶಾಲೆ ಬಿಡುವಂತಾಗಿದೆ. ಅಷ್ಟಕ್ಕೂ ಇಲ್ಲಿ ಉಂಟಾಗಿರುವ ವಿವಾದವಾದ್ರೂ ಏನು ಎಂಬುದರ ಈ ಸ್ಟೋರಿ ಇಲ್ಲಿದೆ ನೋಡಿ..

ABOUT THE AUTHOR

...view details