ಕರ್ನಾಟಕ

karnataka

ಮೈದುಂಬಿದ ಹೊಗೆನಕಲ್ ಜಲಪಾತ - ಪ್ರವಾಸಿಗರಿಗೆ ನಿರ್ಬಂಧ

By

Published : Aug 28, 2022, 8:06 PM IST

Updated : Feb 3, 2023, 8:27 PM IST

ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಹಿನ್ನೆಲೆ ಚಾಮರಾಜನಗರ ಗಡಿಯಲ್ಲಿರುವ ಹೊಗೆನಕಲ್ ಜಲಪಾತ ಮತ್ತೆ ಮೈದುಂಬಿ ಭೋರ್ಗರೆಯುತ್ತಿದೆ. ಅಪಾಯಕಾರಿಯಾಗಿ ಹರಿಯುತ್ತಿರುವುದರಿಂದ ಕರ್ನಾಟಕ, ತಮಿಳುನಾಡು ಎರಡೂ ಕಡೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ‌. ತಮಿಳುನಾಡು ಭಾಗದಲ್ಲಂತೂ ದೃಶ್ಯ ರಮಣೀಯವಾಗಿದ್ದು, ಧರ್ಮಪುರಿ ಜಿಲ್ಲಾಡಳಿತ ಕಾವೇರಿ ತೀರದಲ್ಲಿ ಮುನ್ನೆಚ್ಚರಿಕೆ ವಹಿಸಿದೆ.
Last Updated : Feb 3, 2023, 8:27 PM IST

ABOUT THE AUTHOR

...view details