ಕರ್ನಾಟಕ

karnataka

ಒಡಿಶಾದಲ್ಲಿ ಕಾಡಾನೆಗಳ ಉಪಟಳ: ಭತ್ತದ ಗದ್ದೆಗಳಿಗೆ ದಾಳಿಯಿಟ್ಟು ಬೆಳೆ ನಾಶ, ವಿಡಿಯೋ

By

Published : Nov 12, 2019, 10:28 AM IST

ಭುವನೇಶ್ವರ(ಒಡಿಶಾ): ಇಲ್ಲಿನ ಮಯೂರ್​ಭಂಜ್​ ಜಿಲ್ಲೆಯ ಕಾರಂಜಿಯಾ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳ ಹಿಂಡೊಂದು ರೈತರ ಭತ್ತದ ಬೆಳೆಯನ್ನು ನಾಶಪಡಿಸಿದೆ. ಹಿಂಡು ಆನೆಗಳನ್ನು ರೈತರು ಓಡಿಸಲು ಯತ್ನಿಸಿದರಾದರೂ ಯಾವುದಕ್ಕೂ ಜಗ್ಗದ ಗಜಪಡೆ ಬೆಳೆ ನಾಶಪಡಿಸಿದೆ.

ABOUT THE AUTHOR

...view details