ಕರ್ನಾಟಕ

karnataka

ಗಣೇಶ ಚತುರ್ಥಿ ವಿಶೇಷ: ನ್ಯೆವೇದ್ಯಕ್ಕೆ ಪೇಡ ಮೋದಕ ತಯಾರಿಸುವುದು ಹೇಗೆ?

By

Published : Sep 16, 2021, 11:36 AM IST

ಪೇಡ ಮೋದಕ

ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಆಚರಿಸಲ್ಪಡುವ ಗಣೇಶ ಚತುರ್ಥಿ ಹಬ್ಬದಲ್ಲಿ ನ್ಯೆವೇದ್ಯ ರೂಪದಲ್ಲಿ ಪೇಡಾ ಮೋದಕವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಪೇಡ ಮೋದಕ ರುಚಿಯಲ್ಲಿ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಈ ಪೇಡ ಮೋದಕವನ್ನು ಸುಲಭವಾಗಿ ಹೇಗೆ ಮಾಡಬಹುದು ಎಂದು ಇಲ್ಲಿದೆ ನೋಡಿ.

ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಆಚರಿಸಲ್ಪಡುವ ಗಣೇಶ ಚತುರ್ಥಿ ಹಬ್ಬದಲ್ಲಿ ನ್ಯೆವೇದ್ಯ ರೂಪದಲ್ಲಿ ಪೇಡ ಮೋದಕವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಪೇಡ ಮೋದಕ ರುಚಿಯಲ್ಲಿ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಈ ಪೇಡ ಮೋದಕವನ್ನು ಸುಲಭವಾಗಿ ಹೇಗೆ ಮಾಡಬಹುದು ಎಂದು ಇಲ್ಲಿದೆ ನೋಡಿ.

ಪೇಡ ಮೋದಕ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು:

  • 3 ಚಮಚ ಬೆಣ್ಣೆ
  • ಹಾಲಿನ ಪುಡಿ -1 ಕಪ್​
  • ಹಾಲು1/4 ಕಪ್​
  • ಕಂಡೆನ್ಸ್ಡ್ ಮಿಲ್ಕ್​ 3/4 ಕಪ್​
  • ಸಕ್ಕರೆ 1/4
  • ಏಲಕ್ಕಿ ಪುಡಿ-2 ಚಮಚ. ಇದನ್ನು ಚೆನ್ನಾಗಿ ಮಿಕ್ಸ್​ ಮಾಡಿ.

ಮಾಡುವ ವಿಧಾನ: ಒಂದು ಪಾತ್ರೆ ತೆಗೆದುಕೊಂಡು, ಅದನ್ನು ಒಲೆ ಮೇಲೆ ಇಟ್ಟು ಪಾಕ ಬರುವಂತೆ ಈ ಮಿಶ್ರಣವನ್ನು ಮಿಕ್ಸ್​ ಮಾಡುತ್ತಿರಿ. ವಿಶ್ರಣ ಗಟ್ಟಿ ಆಗುವ ತನಕ ಅದನ್ನು ಮಿಕ್ಸ್​ ಮಾಡಿ. ಮಿಶ್ರಣ ಗಟ್ಟಿಯಾದ ನಂತರ ತುಪ್ಪ ಹಾಕಿ, ನಂತರ ಮೋದಕ ಮಾಡುವ ಅಚ್ಚಿನ ಮೇಲೆ ಹಾಕಿ, ಅದನ್ನು ಪ್ರೆಸ್​ ಮಾಡಿ.

ABOUT THE AUTHOR

...view details