ಕರ್ನಾಟಕ

karnataka

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ-ಬೆಳ್ಳಿ ದರ..

By

Published : Jun 15, 2022, 12:51 PM IST

ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ..

Gold silver price
ಚಿನ್ನ ಬೆಳ್ಳಿ ದರ

ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ಪ್ರತಿನಿತ್ಯ ಏರಿಳಿತ ಕಾಣುತ್ತೇವೆ. ಬೆಲೆ ಗಗನಕ್ಕೇರಿದರೂ ಆಭರಣ ಪ್ರಿಯರ ಸಂಖ್ಯೆಗೆ ಕೊರತೆಯಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ-ಬೆಳ್ಳಿ ದರ ಹೀಗಿದೆ ನೋಡಿ..

ನಗರ ಚಿನ್ನ(22K) ಚಿನ್ನ(24K) ಬೆಳ್ಳಿ
ಬೆಂಗಳೂರು 4715 5065 60,400
ಮಂಗಳೂರು 4717 5144 66
ಹುಬ್ಬಳ್ಳಿ 4,710 5,138 58.59
ದಾವಣಗೆರೆ 4710 5095 66.08

ಇದನ್ನೂ ಓದಿ:ಶಿವಮೊಗ್ಗ: ತರಕಾರಿ ದರ ಕೊಂಚ ಏರಿಕೆ.. ಸೊಪ್ಪಿನ ದರ ಯಥಾಸ್ಥಿತಿ..

ಹಲವೆಡೆ ಚಿನ್ನ-ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 23 ರೂ., 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 27 ರೂ. ಇಳಿಕೆ ಕಂಡಿದೆ.

ABOUT THE AUTHOR

...view details