ಕರ್ನಾಟಕ

karnataka

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

By

Published : Sep 17, 2022, 9:29 AM IST

Updated : Sep 17, 2022, 10:20 AM IST

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.

petrol and diesel price in india
ಸಾಂದರ್ಭಿಕ ಚಿತ್ರ

ಬೆಂಗಳೂರು/ನವದೆಹಲಿ:ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಇಂದಿನ ತೈಲ ದರ ಇಂತಿದೆ ನೋಡಿ..

ದೇಶದ ಮಹಾನಗರಗಳಲ್ಲಿ ತೈಲ ದರ:

  • ದೆಹಲಿಯಲ್ಲಿ ಪೆಟ್ರೋಲ್ ಲೀ.ಗೆ 96.72 ರೂ. ಮತ್ತು ಡೀಸೆಲ್ 89.62 ರೂ.
  • ಮುಂಬೈನಲ್ಲಿ ಪೆಟ್ರೋಲ್ ಲೀ.ಗೆ 106.31 ರೂ. ಮತ್ತು ಡೀಸೆಲ್ 94.27 ರೂ.
  • ಚೆನ್ನೈನಲ್ಲಿ ಪೆಟ್ರೋಲ್ ಲೀ.ಗೆ 102.63 ರೂ. ಮತ್ತು ಡೀಸೆಲ್ 94.24 ರೂ.
  • ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀ.106.03 ರೂ. ಮತ್ತು ಡೀಸೆಲ್ 92.76 ರೂ.
  • ಹೈದರಾಬಾದ್​ನಲ್ಲಿ ಪೆಟ್ರೋಲ್ ಲೀ. 109.66 ರೂ. ಮತ್ತು ಡೀಸೆಲ್ 97.82 ರೂ. ಇದೆ.

ಕರ್ನಾಟಕದಲ್ಲಿ ತೈಲ ದರಇಂತಿದೆ:

ನಗರ ಪೆಟ್ರೋಲ್ ದರ ಡೀಸೆಲ್​ ದರ
ಬೆಂಗಳೂರು 101.94 ರೂ. 87.89 ರೂ.
ಹುಬ್ಬಳ್ಳಿ 101.65 ರೂ. 87.65 ರೂ.
ಶಿವಮೊಗ್ಗ 102.80 ರೂ. 89.33 ರೂ.
ದಾವಣಗೆರೆ 103.93 ರೂ. 89.50 ರೂ.
ಮೈಸೂರು 101.44 ರೂ. 87.43 ರೂ.
ಮಂಗಳೂರು 101.13 ರೂ. 87.13 ರೂ.

ಇದನ್ನೂ ಓದಿ:ಕಾರ್ಪೊರೇಟ್ ಸಂಸ್ಥೆಗಳು ಬದಲಾವಣೆಯ ಭಾಗವಾಗಬೇಕು: ಸಿಎಂ ಬೊಮ್ಮಾಯಿ

Last Updated :Sep 17, 2022, 10:20 AM IST

ABOUT THE AUTHOR

...view details